ದಾಂಪತ್ಯ ಸುಖವಾಗಿರಬೇಕೆ? ಈ ನಿಯಮ ಪಾಲಿಸಿ ಎಂದು ಪತಿಯ ಜತೆ ಡಾನ್ಸ್‌ ಮಾಡ್ತಾ ಸನ್ನಿ ಲಿಯೋನ್‌ ಕೊಟ್ರು ಟಿಪ್ಸ್‌…

ಮುಂಬೈ: ನೀಲಿ ತಾರೆ ಎಂದೆ ಪ್ರಸಿದ್ಧಿ ಪಡೆದಿರುವ ಸನ್ನಿ ಲಿಯೋನ್‌ 10ನೇ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಡೇನಿಯಲ್ ವೇಬರ್ ಜತೆ ಮದುವೆಯಾಗಿ ಇದೀಗ ದಶಕ ಪೂರೈಸಿರುವ ಸನ್ನಿ ಅವರದ್ದು ಸುಖಿ ದಾಂಪತ್ಯ. ಆದ್ದರಿಂದ ತಮ್ಮಂತೆಯೇ ಸುಖಿ ದಾಂಪತ್ಯ ಹೊಂದಲು ಏನು ಮಾಡಬೇಕು ಎಂದು ಸನ್ನಿಲಿಯೋನ್‌ ಹೇಳಿದ್ದಾರೆ. ಆದರೆ ಸ್ವಲ್ಪ ಡಿಫರೆಂಟ್‌ ಆಗಿ ಈ ವಿಷಯ ಹೇಳಿರುವ ಅವರು, ತಮ್ಮ ಪತಿಯ ಜತೆ ನೃತ್ಯ ಮಾಡುತ್ತಾ ಇದನ್ನು ತೋರಿಸಿಕೊಟ್ಟಿದ್ದಾರೆ. ಈ ದಂಪತಿ ನೃತ್ಯ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಡಿಯೋದಲ್ಲಿ … Continue reading ದಾಂಪತ್ಯ ಸುಖವಾಗಿರಬೇಕೆ? ಈ ನಿಯಮ ಪಾಲಿಸಿ ಎಂದು ಪತಿಯ ಜತೆ ಡಾನ್ಸ್‌ ಮಾಡ್ತಾ ಸನ್ನಿ ಲಿಯೋನ್‌ ಕೊಟ್ರು ಟಿಪ್ಸ್‌…