‘ಕಾಟನ್ ಪೇಟೆ ಗೇಟ್‌’, ‘ಸೀತಣ್ಣ ಪೇಟೆ ಗೇಟ್‌’ನಲ್ಲಿ ಪಡ್ಡೆ ಹುಡುಗರ ನಿದ್ದೆ ಕದಿಯಲು ಬರ್ತಿದ್ದಾರೆ ಸನ್ನಿ

ಮುಂಬೈ: ಇದಾಗಲೇ ಹಲವಾರು ಚಿತ್ರಗಳಲ್ಲಿ ಅಭಿನಯಿಸಿ, ತಮ್ಮ ವಿಶೇಷ ಹಾವಭಾವದಿಂದ ಲಕ್ಷಾಂತರ ಅಭಿಮಾನಿಗಳ ಮನಸ್ಸನ್ನು ಕದ್ದಿರುವ ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಪುನಃ ಸ್ಯಾಂಡಲ್‌ವುಡ್‌ನಲ್ಲಿ ನಟಿಸಲು ತಯಾರಿ ನಡೆಸಿದ್ದಾರೆ. ಇದಾಗಲೇ ಮೂರು ಬಾರಿ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಸನ್ನಿ, ಇದೀಗ ನಾಲ್ಕನೇ ಬಾರಿ ನಟಿಸಲಿದ್ದಾರೆ. ಕನಕಪುರ ಶ್ರೀನಿವಾಸ್ ನಿರ್ಮಿಸುತ್ತಿರುವ ಕನ್ನಡ ಮತ್ತು ತೆಲುಗು ಚಿತ್ರದಲ್ಲಿ ಸನ್ನಿ ಲಿಯೋನ್‌ ಕಾಣಿಸಿಕೊಳ್ಳಲಿದ್ದಾರೆ. ಸ್ಪೆಷಲ್ ಐಟಂ ಸಾಂಗ್‌ನಲ್ಲಿ ಈ ಬೆಡಗಿ ಸೊಂಟ ಬಳುಕಿಸಲಿದ್ದಾರೆ ಎನ್ನಲಾಗಿದೆ. ಕನ್ನಡದಲ್ಲಿ ‘ಕಾಟನ್ ಪೇಟೆ ಗೇಟ್‘ ಹಾಗೂ … Continue reading ‘ಕಾಟನ್ ಪೇಟೆ ಗೇಟ್‌’, ‘ಸೀತಣ್ಣ ಪೇಟೆ ಗೇಟ್‌’ನಲ್ಲಿ ಪಡ್ಡೆ ಹುಡುಗರ ನಿದ್ದೆ ಕದಿಯಲು ಬರ್ತಿದ್ದಾರೆ ಸನ್ನಿ