ಮತ್ತೆ ಸಮಾಜಸೇವೆಯಲ್ಲಿ ನಟಿ ಸನ್ನಿ ಲಿಯೋನ್‌- ಒಂದು ಸಾವಿರ ಕಾರ್ಮಿಕರಿಗೆ ಊಟ

ನವದೆಹಲಿ: ನಟಿ ಸನ್ನಿ ಲಿಯೋನ್‌ ಎಂದಾಕ್ಷಣ ಎಲ್ಲರ ಕಣ್ಣಮುಂದೆ ಬರುವುದು ಇವರೊಬ್ಬ ನೀಲಿತಾರೆ ಎಂದು. ಆದರೆ ಇದರ ಹೊರತಾಗಿಯೂ ಅವರು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವುದಕ್ಕೆ ಲೆಕ್ಕವೇ ಇಲ್ಲ. ಇದಾಗಲೇ ಹಲವಾರು ಸಂದರ್ಭಗಳಲ್ಲಿ ಬಡ ಜನರಿಗೆ, ಅಗತ್ಯ ಇರುವವರಿಗೆ ಸೇವೆ ಮಾಡುವ ಮೂಲಕ ಸಮಾಜ ಸೇವಕಿ ಎನಿಸಿಕೊಂಡಿದ್ದಾರೆ. ಇದೀಗ ಕರೊಆನಿಂದಾಗಿ ಅನೇಕ ವಲಸೆ ಕಾರ್ಮಿಕರು ತುತ್ತು ಅನ್ನಕ್ಕಾಗಿ ಪರದಾಡುವ ಸ್ಥಿತಿ ಬಂದಿದೆ. ಅಂಥವರಿಗೆ ನೆರವಾಗುತ್ತಿದ್ದಾರೆ ಸನ್ನಿ. ‘ಪೇಟಾ’ದ (People for the Ethical Treatment of Animals) ಜತೆ ಕೈ … Continue reading ಮತ್ತೆ ಸಮಾಜಸೇವೆಯಲ್ಲಿ ನಟಿ ಸನ್ನಿ ಲಿಯೋನ್‌- ಒಂದು ಸಾವಿರ ಕಾರ್ಮಿಕರಿಗೆ ಊಟ