ಜೈಲಿನಲ್ಲಿದ್ದೇ ಸಂಪಾದಿಸಿದ 215 ಕೋಟಿ ರೂ! ಬಾಲಿವುಡ್‌ ಬೆಡಗಿಯರು ಈತನ ಬುಟ್ಟಿಗೆ… ಖತರ್ನಾಕ್‌ ಖದೀಮನ ರೋಚಕ ಸ್ಟೋರಿ

ಮುಂಬೈ: ಸುಕೇಶ್‌ ಚಂದ್ರಶೇಖರ್‌… ಈ ಭಯಂಕರ ಭೂಪನ ಹೆಸರು ಕಳೆದ ಕೆಲ ದಿನಗಳಿಂದ ಭಾರಿ ಸುದ್ದಿ ಮಾಡುತ್ತಿದೆ. 25 ಕೋಟಿ ಸುಲಿಗೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ವಿಚಾರಣೆ ಎದುರಿಸುತ್ತಿರುವ ಈ ಖದೀಮನ ಜೀವನ ಚರಿತ್ರೆಯೇ ಭಾರಿ ರೋಚಕವಾಗಿದೆ. ಈತನ ಬಗ್ಗೆ ಈಗ ಓಟಿಟಿಯಲ್ಲಿ ಸಿರೀಸ್‌ ಮಾಡಲು ನಿರ್ಮಾಪಕರು ತುದಿಗಾಲಿನಲ್ಲಿ ನಿಂತಿದ್ದಾರೆ. ಬಾಲಿವುಡ್‌ ನಟಿಯರಾದ ಜಾಕ್ವಲಿನ್‌ ಫರ್ನಾಂಡಿಸ್‌, ಅದಿತಿ, ನೋರಾ ಫತೇಹಿ ಸೇರಿದಂತೆ ಹಲವರನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದ್ದ ಈತನ ಹಿಸ್ಟರಿ ಅಷ್ಟೇ ಕುತೂಹಲವಾಗಿದೆ. ಈತನ ಕೋಟಿ ಕೋಟಿ … Continue reading ಜೈಲಿನಲ್ಲಿದ್ದೇ ಸಂಪಾದಿಸಿದ 215 ಕೋಟಿ ರೂ! ಬಾಲಿವುಡ್‌ ಬೆಡಗಿಯರು ಈತನ ಬುಟ್ಟಿಗೆ… ಖತರ್ನಾಕ್‌ ಖದೀಮನ ರೋಚಕ ಸ್ಟೋರಿ