ಕರ್ನಾಟಕದ ಹೊರಗೂ ಕಾಲಿಟ್ಟ ಪಿಎಸ್​ಐ ನೇಮಕಾತಿ ಗೋಲ್​ಮಾಲ್​: ಆರು ರಾಜ್ಯಗಳಲ್ಲಿ ಸಿಬಿಐ ದಾಳಿ

ನವದೆಹಲಿ: ಕರ್ನಾಟಕದಲ್ಲಷ್ಟೇ ಸದ್ದು ಮಾಡುತ್ತಿರುವ ಪಿಎಸ್​ಐ ನೇಮಕಾತಿ ಅಕ್ರಮ ಇದೀಗ ರಾಜ್ಯದ ಹೊರಗೂ ಕಾಲಿಟ್ಟಿದೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಸಿಬಿಐ ಕರ್ನಾಟಕ ಸೇರಿದಂತೆ ಜಮ್ಮು-ಕಾಶ್ಮೀರ, ಹರಿಯಾಣ, ಗುಜರಾತ್​, ನವದೆಹಲಿ, ಉತ್ತರ ಪ್ರದೇಶಗಳ ವಿವಿಧ ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸುತ್ತಿದೆ. ಈ ಆರು ರಾಜ್ಯಗಳ 33 ಸ್ಥಳಗಳಲ್ಲಿ ಸಿಬಿಐ ಅಧಿಕಾರಿಗಳು ಶೋಧಕಾರ್ಯ ನಡೆಸುತ್ತಿದೆ. ಕರ್ನಾಟಕ ಮಾತ್ರವಲ್ಲದೇ ಇತರೆಡೆಗಳಲ್ಲಿಯೂ ಈ ಹಗರಣ ನಡೆದಿರುವುದಾಗಿ ತಿಳಿದುಬಂದ ಹಿನ್ನೆಲೆಯಲ್ಲಿ, ಕರ್ನಾಟಕದ ಬೆಂಗಳೂರು; ಹರಿಯಾಣದ ಕರ್ನಾಲ್​, ಮಹೇಂದರ್​ಗಢ, ರೇವಾರಿ; ಗುಜರಾತ್​ನ ಗಾಂಧಿನಗರ; ಉತ್ತರಪ್ರದೇಶದ ಗಾಜಿಯಾಬಾದ್​ … Continue reading ಕರ್ನಾಟಕದ ಹೊರಗೂ ಕಾಲಿಟ್ಟ ಪಿಎಸ್​ಐ ನೇಮಕಾತಿ ಗೋಲ್​ಮಾಲ್​: ಆರು ರಾಜ್ಯಗಳಲ್ಲಿ ಸಿಬಿಐ ದಾಳಿ