ಪ್ರಧಾನಿಜೀ… ಪರೀಕ್ಷೆ ಕ್ಯಾನ್ಸಲ್‌ ಆದ್ರೂ ಅಡ್ಡಿಲ್ಲ, ನೇಹಾಳನ್ನು ಸೀರೆಯಲ್ಲಿ ನೋಡೋ ಆಸೆ ಈಡೇರಿಸಿ ಪ್ಲೀಸ್‌. ಪ್ಲೀಸ್‌…

ನವದೆಹಲಿ: ಕರೊನಾದಿಂದಾಗಿ ಬಹುತೇಕ ಎಲ್ಲಾ ಪರೀಕ್ಷೆಗಳೂ ರದ್ದುಗೊಂಡಿವೆ. ಇದರಿಂದ ವಿದ್ಯಾರ್ಥಿಗಳಿಗಂತೂ ಖುಷಿಯೋ ಖುಷಿ. ಆದರೆ ಕೆಲವು 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಅದರಲ್ಲಿಯೂ ವಿದ್ಯಾರ್ಥಿನಿಯರಿಗೆ ಬಹಳ ದುಃಖವಾಗಿದೆ. ಇದಕ್ಕೆ ಕಾರಣ ಪರೀಕ್ಷೆ ಕ್ಯಾನ್ಸಲ್‌ ಆಗಿದೆ ಅಥವಾ ಕ್ಯಾನ್ಸಲ್‌ ಮಾಡುವ ನಿರ್ಧಾರ ತೆಗೆದುಕೊಳ್ಳಬಹುದು ಎಂಬ ಕಾರಣಕ್ಕೆ ಅಲ್ಲ. ಬದಲಿಗೆ ಶಾಲೆ- ಕಾಲೇಜುಗಳಿಂದ ಅಂತಿಮವಾಗಿ ಸಿಗುವ ಫೇರ್‌ವೆಲ್‌ ಫಂಕ್ಷನ್‌ ಮಿಸ್‌ ಆಗಿ ಹೋಯಿತಲ್ಲ ಎಂಬ ದುಃಖ. ಫೇರ್‌ವೆಲ್‌ನಲ್ಲಿ ಚೆಂದ ಚೆಂದದ ಸೀರೆ ಉಡುತ್ತಾ, ಸುಂದರವಾಗಿ ಡ್ರೆಸ್‌ ಮಾಡಿಕೊಂಡು ಶಾಲೆ-ಕಾಲೇಜಿಗೆ … Continue reading ಪ್ರಧಾನಿಜೀ… ಪರೀಕ್ಷೆ ಕ್ಯಾನ್ಸಲ್‌ ಆದ್ರೂ ಅಡ್ಡಿಲ್ಲ, ನೇಹಾಳನ್ನು ಸೀರೆಯಲ್ಲಿ ನೋಡೋ ಆಸೆ ಈಡೇರಿಸಿ ಪ್ಲೀಸ್‌. ಪ್ಲೀಸ್‌…