ಇದೇ 24ರಂದು ಕಾಣಿಸಲಿದೆ ‘ಸ್ಟ್ರಾಬೆರಿ ಮೂನ್’ – ಇದ್ಯಾಕೆ ಈ ಹೆಸರು? ವಿಜ್ಞಾನಿಗಳು ಹೇಳಿದ್ದು ಹೀಗಿದೆ…

ನವದೆಹಲಿ: ಇದಾಗಲೇ ಸೂಪರ್‌ಮೂನ್‌ಗಳ ಬಗ್ಗೆ ನೀವೆಲ್ಲಾ ಕೇಳಿದ್ದೀರಿ. ಇದೀಗ ಇದೇ 24ರಂದು ಸ್ಟ್ರಾಬೆರಿ ಮೂನ್‌ ಕಾಣಿಸಿಕೊಳ್ಳಲಿದೆ. ಇದು ಈ ವರ್ಷದ ಕೊನೆಯ ಸೂಪರ್ ಮೂನ್ ಆಗಿದ್ದು, ಇದರ ಹೆಸರು ಸ್ಟ್ರಾಬೆರಿ. ಅಂದು (ಗುರುವಾರ) ಚಂದ್ರ ಭೂಮಿ ಹತ್ತಿರವಾದಾಗ ದೊಡ್ಡದಾಗಿ ಹಾಗೂ ಪ್ರಕಾಶಮಾನವಾಗಿ ಕಾಣಿಸಿಕೊಳ್ಳುತ್ತಾನೆ. ಭೂಮಿಗೆ ಪರಿಪೂರ್ಣ ಒಂದು ಸುತ್ತು ಬರಲು ಸುಮಾರು 29.5 ದಿನಗಳು ಕಾಲಾವಕಾಶ ತೆಗೆದುಕೊಳ್ಳುವ ಚಂದ್ರನು ಅಂದು ವಿವಿಧ ಆಕಾರ, ಗಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾನೆ. ಇದನ್ನು ಭೂಮಿಯ ಮೇಲಿನಿಂದಲೂ ಗಮನಿಸಬಹುದಾಗಿದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ. … Continue reading ಇದೇ 24ರಂದು ಕಾಣಿಸಲಿದೆ ‘ಸ್ಟ್ರಾಬೆರಿ ಮೂನ್’ – ಇದ್ಯಾಕೆ ಈ ಹೆಸರು? ವಿಜ್ಞಾನಿಗಳು ಹೇಳಿದ್ದು ಹೀಗಿದೆ…