ಪ್ರತಿಯೊಬ್ಬರ ಜಾತಕ ಕಳ್ಳರ ಈ ಬರಹದಲ್ಲಿದೆ! ನಿಮ್ಮ ಮನೆಯಲ್ಲೂ ಕಂಡರೆ ಇರಲಿ ಎಚ್ಚರ…

ತಿರುನೆಲ್ವೇಲಿ (ತಮಿಳುನಾಡು): ತಮಿಳುನಾಡಿನ ತಿರುನೆಲ್ವೇಲಿ ನಗರದ ಬಹುತೇಕ ಮನೆಗಳ ಗೇಟ್​ ಮೇಲೆ ಚಿತ್ರ-ವಿಚಿತ್ರ ರೀತಿಯ ನಿಗೂಢ ಬರಹಗಳು ಕಾಣಿಸಿಕೊಳ್ಳುತ್ತಿದ್ದು ನಗರದ ಜನರು ಬೆಚ್ಚಿ ಬಿದ್ದಿದ್ದಾರೆ. ವಿ.ಎಂ.ಚತ್ರಮ್ ಮತ್ತು ಅರೋಕ್ಯ ನಗರದಲ್ಲಿ ಎಣ್ಣೆಯಲ್ಲಿ ಕೆಲವು ಮಾರ್ಕ್​ ಮಾಡಿ ಹೋಗಲಾಗಿದೆ. ಈ ಪ್ರದೇಶದಲ್ಲಿ ಮನೆಗಳು ಕಡಿಮೆ ಇರುವ ಹಿನ್ನೆಲೆಯಲ್ಲಿ, ಬಹುತೇಕ ಎಲ್ಲ ಮನೆಗಳ ಮೇಲೆ ಬೇರೆ ಬೇರೆ ರೀತಿಯ ಗುರುತುಗಳನ್ನು ಮಾಡಿ ಹೋಗಲಾಗಿದೆ. ಕಳೆದ ವಾರದಿಂದ ಇದು ಶುರುವಾಗಿದ್ದು, ಪ್ರತಿದಿನವೂ ಗುರುತು ಮಾಡಿ ಹೋಗಲಾಗುತ್ತಿದೆ. ಈ ಗುರುತುಗಳೊಂದಿಗೆ ಜನರು ಪೊಲೀಸ್​ … Continue reading ಪ್ರತಿಯೊಬ್ಬರ ಜಾತಕ ಕಳ್ಳರ ಈ ಬರಹದಲ್ಲಿದೆ! ನಿಮ್ಮ ಮನೆಯಲ್ಲೂ ಕಂಡರೆ ಇರಲಿ ಎಚ್ಚರ…