ಒಟ್ಟಿಗಿದ್ದದ್ದು ಐದಾರು ದಿನ- ಡಿವೋರ್ಸ್‌ಗೆ ಕೋರ್ಟ್‌ ಅಲೆದಾಡಿದ್ದು 26 ವರ್ಷ: ಹೀಗೊಂದು ವಿಚಿತ್ರ ಕೇಸ್‌!

ನವದೆಹಲಿ: ದಂಪತಿ ಒಬ್ಬರ ಮೇಲೊಬ್ಬರು ಜಿದ್ದಿಗೆ ಬಿದ್ದರೆ ಏನೆಲ್ಲಾ ಆಗಬಹುದು ಎನ್ನುವುದು ಈ ಉದಾಹರಣೆಯೇ ಸಾಕ್ಷಿಯಾಗಿದೆ. ಈ ದಂಪತಿ ದಾಂಪತ್ಯ ಜೀವನ ನಡೆಸಿದ್ದು ಕೇವಲ ಐದಾರು ದಿನಗಳು. ಆದರೆ 26 ವರ್ಷಗಳ ಕಾಲ ವಿಚ್ಛೇದನಕ್ಕಾಗಿ ಕೋರ್ಟ್‌ ಅಲೆದಾಡುತ್ತಿದ್ದು, ಅಂತೂ ಇದೀಗ ಸುಪ್ರೀಂಕೋರ್ಟ್‌ನಲ್ಲಿ ಒಂದು ತಾರ್ಕಿಕ ಅಂತ್ಯ ಕಾಣುತ್ತಿದೆ! ಇದು ತ್ರಿಪುರಾ ಮೂಲದ ಐಎಎಸ್‌ ಅಧಿಕಾರಿಯ ಪುತ್ರಿ ಮತ್ತು ಆಕೆಯ ಪತಿಯ ಕಥೆ. 1995ರಲ್ಲಿ ಇವರ ಮದುವೆಯಾಗಿದೆ. ಶ್ರೀಮಂತ ಮನೆತನದವಳಾಗಿರುವ ಕಾರಣ ಹಾಗೂ ತಮಗೇ ಒಬ್ಬಳೇ ಪುತ್ರಿ ಎನ್ನುವ … Continue reading ಒಟ್ಟಿಗಿದ್ದದ್ದು ಐದಾರು ದಿನ- ಡಿವೋರ್ಸ್‌ಗೆ ಕೋರ್ಟ್‌ ಅಲೆದಾಡಿದ್ದು 26 ವರ್ಷ: ಹೀಗೊಂದು ವಿಚಿತ್ರ ಕೇಸ್‌!