ದಿನದಿಂದ ದಿನಕ್ಕೆ ಕಲ್ಲಾಗಿ ಪರಿವರ್ತನೆಯಾಗುತ್ತಿದೆ ಈ ಬಾಲಕನ ದೇಹ!

ಕಠ್ಮಂಡು: ಇಡೀ ಜಗತ್ತಿಗೆ ಜಗತ್ತೇ ಕರೊನಾ ವೈರಸ್​ ಆತಂಕದಲ್ಲಿ ಇರುವಾಗ ಈ ತಾಯಿಗೆ ಮಾತ್ರ ತನ್ನ ಮಗನ ದೇಹದೊಳಗೆ ಹೊಕ್ಕ ವಿಚಿತ್ರ ಕಾಯಿಲೆಯದ್ದೇ ಚಿಂತೆ. ಅದೇನೆಂದರೆ ದಿನದಿಂದ ದಿನಕ್ಕೆ ಈ 15 ವರ್ಷದ ಬಾಲಕನ ದೇಹ ಕಲ್ಲಾಗಿ ಮಾರ್ಪಡುತ್ತಲೇ ಸಾಗಿದೆ! ನೇಪಾಳದ ನಾರ್​ ಕುಮಾರಿ ಮತ್ತು ನಂದಾ ಎಂಬುವವರ ಮಗ ರಮೇಶ್​ ದಾರ್ಜಿ ಹುಟ್ಟಿದ ಕೆಲ ದಿನಗಳಿಂದಲೇ ಇಂಥದ್ದೊಂದು ಸಮಸ್ಯೆ ಎದುರಿಸುತ್ತಿದ್ದಾನೆ. ಹುಟ್ಟಿದಾಗ ಸಾಮಾನ್ಯ ಮಗುವಿನಂತೆ ಇದ್ದ ರಮೇಶ್​ 15 ದಿನ ಇರುವಾಗಲೇ ದೇಹ ಕಲ್ಲಿನ ರೂಪ … Continue reading ದಿನದಿಂದ ದಿನಕ್ಕೆ ಕಲ್ಲಾಗಿ ಪರಿವರ್ತನೆಯಾಗುತ್ತಿದೆ ಈ ಬಾಲಕನ ದೇಹ!