VIDEO: ಪ್ರೀತಿಯ ಪತ್ನಿಯ ನೆನಪಿಗೆ ಮೂರ್ತಿ ಸ್ಥಾಪಿಸಿದ ಪತಿ: ಬೆಳಗಾವಿಯ ಮಾಜಿ ಸದಸ್ಯೆಗೆ ಗಂಡನಿಂದ ಹೀಗೊಂದು ನಮನ…

ಬೆಳಗಾವಿ: ತುಂಬಾ ಪ್ರೀತಿಸುತ್ತಿದ್ದ ಪತ್ನಿ ನಿಧನರಾದ ಹಿನ್ನೆಲೆಯಲ್ಲಿ, ಅವರ ನೆನಪಿಗಾಗಿ ಮೂರ್ತಿ ಸ್ಥಾಪನೆ ಮಾಡಿದ್ದಾರೆ ಬೆಳಗಾವಿಯ ಶಿವಾ ಚೌಗಲೆ. ಇವರು ಪಾಲಿಕೆಯ ಸದಸ್ಯರಾಗಿದ್ದು, ಇವರ ಪತ್ನಿ ಮೈನಾಬಾಯಿ ಕೂಡ ಪಾಲಿಕೆಯ ಸದಸ್ಯೆಯಾಗಿದ್ದರು. ಇವರ ಸ್ಮರಣಾರ್ಥ ಬೆಳಗಾವಿ ಮರಗಾಯಿ ನಗರದಲ್ಲಿ ಮೂರ್ತಿ ಸ್ಥಾಪನೆ ಮಾಡಲಾಗಿದೆ. ಕಳೆದ ಮೇ ತಿಂಗಳಲ್ಲಿ ಮೈನಾಬಾಯಿ ಚೌಗಲೆಗೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಅವರಿಗೆ ನಿಮೋನಿಯಾ ಕಾಣಿಸಿಕೊಂಡಿತ್ತು. ಪತಿ ಶಿವಾ ಅವರಿಗೆ ಕೋವಿಡ್‌ ಸೋಂಕು ತಗುಲಿದ್ದರಿಂದ ಅದರ ಚಿಂತೆಯಲ್ಲಿಯೇ ಮೈನಾಬಾಯಿ ಜ್ವರಕ್ಕೆ ತುತ್ತಾಗಿ ಪ್ರಾಣಬಿಟ್ಟಿದ್ದರು. ಪತ್ನಿಯ ಸಾವಿನಿಂದ … Continue reading VIDEO: ಪ್ರೀತಿಯ ಪತ್ನಿಯ ನೆನಪಿಗೆ ಮೂರ್ತಿ ಸ್ಥಾಪಿಸಿದ ಪತಿ: ಬೆಳಗಾವಿಯ ಮಾಜಿ ಸದಸ್ಯೆಗೆ ಗಂಡನಿಂದ ಹೀಗೊಂದು ನಮನ…