ಇಲ್ಲಿಯ ಬಸ್​ನಲ್ಲಿ ಹೋಗೋ ಪುರುಷರೇ ಎಚ್ಚರ ಎಚ್ಚರ: ಮಹಿಳೆಯರಿಂದ ಇನ್ಮುಂದೆ ನೀವಾಗ್ಬೋದು ಅರೆಸ್ಟ್​!

ಚೆನ್ನೈ: ಬಸ್​ಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಆಗುವ ಕಿರಿಕಿರಿಗಳು ಅಷ್ಟಿಷ್ಟಲ್ಲ. ಅದರಲ್ಲಿಯೂ ಬಸ್​ ರಶ್​ ಇತ್ತು ಎಂದರೆ ಸಾಕು, ಕೆಲವು ಪುರುಷರು ವಿಕೃತಿ ಮೆರೆಯಲು ಶುರುಮಾಡುತ್ತಾರೆ. ಮಹಿಳೆಯರನ್ನು ದುರುಗುಟ್ಟಿ ನೋಡುವುದು, ಅವರ ಹಿಂದೆಯೇ ನಿಂತು ಅಂಗಾಂಗಗಳನ್ನು ಮುಟ್ಟುವುದು… ಹೀಗೆ ಕೆಲವರು ಮಹಿಳೆಯರಿಗೆ ಮುಜುಗರ ತರುವ ರೀತಿಯಲ್ಲಿ ನಡೆದುಕೊಳ್ಳುವುದು ಸರ್ವೇ ಸಾಮಾನ್ಯವಾಗಿದೆ. ಇದಕ್ಕೆ ಬ್ರೇಕ್​ ಹಾಕಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ. ಇದೇ ಕಾರಣಕ್ಕೆ ತಮಿಳುನಾಡಿನಲ್ಲಿ ಮೋಟಾರು ವಾಹನ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದ್ದು, ಹೊಸ ನಿಯಮ ಅಲ್ಲಿ ಜಾರಿಗೆ ಬರಲಿದೆ. ಈ … Continue reading ಇಲ್ಲಿಯ ಬಸ್​ನಲ್ಲಿ ಹೋಗೋ ಪುರುಷರೇ ಎಚ್ಚರ ಎಚ್ಚರ: ಮಹಿಳೆಯರಿಂದ ಇನ್ಮುಂದೆ ನೀವಾಗ್ಬೋದು ಅರೆಸ್ಟ್​!