VIDEO: ಯುವತಿ ಕೇಳಿದ ಪ್ರಶ್ನೆಗೆ ನಾಚುತ್ತಲೇ ಉತ್ತರಿಸಿದ ತಮಿಳುನಾಡು ಸಿಎಂ ಸ್ಟಾಲಿನ್‌- ವಿಡಿಯೋ ವೈರಲ್‌

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇಂದು ಬೆಳಗ್ಗೆ ನಾಚಿ ನೀರಾಗುವಂಥ ಘಟನೆ ನಡೆದಿದೆ. ವಾಯುವಿಹಾರಕ್ಕೆ ಹೋದಾಗ ಯುವತಿಯೊಬ್ಬರು ಕೇಳಿದ ಪ್ರಶ್ನೆಗೆ ಖುಷಿಯಿಂದ ನಾಚಿಕೊಂಡಿದ್ದಾರೆ. ‘ನೀವು ಸದಾ ಯುವಕರಂತೆ ಕಾಣುತ್ತೀರಲ್ಲ, ನಿಮ್ಮ ಸೌಂದರ್ಯ, ಉತ್ಸಾಹದ ಗುಟ್ಟೇನು?’ ಎನ್ನುವುದು ಯುವತಿಯ ಪ್ರಶ್ನೆ. ದಿನವೂ ಟ್ರಾಕ್ ಪ್ಯಾಂಟ್ ಹಾಕಿಕೊಂಡು ವಾಯುವಿಹಾರಕ್ಕೆ ಹೋಗುವ ಸ್ಟಾಲಿನ್‌ ಅವರನ್ನು ಉದ್ಯಾನಕ್ಕೆ ಬರುವವರು ದಿನವೂ ನೋಡುವುದು ಸಹಜವೇ. ಒಂದು ಅವರು ಮುಖ್ಯಮಂತ್ರಿ ಎಂದು, ಇನ್ನೊಂದು 68 ವರ್ಷ ವಯಸ್ಸಾದರೂ ಅವರ ಶರೀರ ಫಿಟ್‌ ಆಗಿರುವುದು. ಆದರೆ … Continue reading VIDEO: ಯುವತಿ ಕೇಳಿದ ಪ್ರಶ್ನೆಗೆ ನಾಚುತ್ತಲೇ ಉತ್ತರಿಸಿದ ತಮಿಳುನಾಡು ಸಿಎಂ ಸ್ಟಾಲಿನ್‌- ವಿಡಿಯೋ ವೈರಲ್‌