ಒಂದು ಶಬ್ದ ಬದಲಾಯಿಸಲು ಫೋನ್ ಮಾಡಿ ಕೇಳಿದ್ದರು… ಅಬ್ಬಾ! ನೆನೆಸಿಕೊಂಡರೆ ರೋಮಾಂಚನವಾಗುತ್ತೆ…
ದೇಶ ಕಂಡ ಅಪರೂಪದ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ. ಅವರ ಕಂಠದಷ್ಟೇ ಮಧುರವಾದದ್ದು ಅವರ ಮೃದು ಸ್ವಭಾವ. ವಿಶ್ವಖ್ಯಾತಿ ಗಳಿಸಿದ ಕಲಾವಿದನಾದರೂ ಅಹಂ ಎನ್ನುವುದನ್ನು ಹತ್ತಿರವೂ ಸುಳಿಯಗೊಡದೆ ಅತ್ಯಂತ ಕಿರಿಯ ಕಲಾವಿದರನ್ನೂ ಹೇಗೆ ಗೌರವಿಸುತ್ತಿದ್ದರು ಎಂಬ ಬಗ್ಗೆ ಕುತೂಹಲದ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ ಸಂಭಾಷಣೆಕಾರ, ಗೀತ ಸಾಹಿತಿ ಮಳವಳ್ಳಿ ಸಾಯಿಕೃಷ್ಣ. ಸೆ.25 ಎಸ್ಪಿಬಿ ಅವರ 2ನೇ ಪುಣ್ಯಸ್ಮರಣೆ ನಿಮಿತ್ತ ಈ ಲೇಖನ… ‘ಅದು 2016. ಮಿಸ್ಟರ್ ಮೊಮ್ಮಗ ಚಿತ್ರೀಕರಣ ನಡೆಯುತ್ತಿತ್ತು. ಉಮೇಶ್ ರೆಡ್ಡಿ ಜೀವನಾಧಾರಿತ `ಖತರ್ನಾಕ್’ ಸೇರಿದಂತೆ ಎಕ್ಸ್ಕ್ಯೂಸ್ ಮಿ, ಕಲರ್ಸ್, … Continue reading ಒಂದು ಶಬ್ದ ಬದಲಾಯಿಸಲು ಫೋನ್ ಮಾಡಿ ಕೇಳಿದ್ದರು… ಅಬ್ಬಾ! ನೆನೆಸಿಕೊಂಡರೆ ರೋಮಾಂಚನವಾಗುತ್ತೆ…
Copy and paste this URL into your WordPress site to embed
Copy and paste this code into your site to embed