ನೋಟ್‌ ಮೇಲಿನ ವೈರಸ್‌ ಹೋಗಿಸಲು ಈ ದಂಪತಿ ಏನ್‌ ಮಾಡಿದ್ರು ನೋಡಿ…!

ಸಿಯಾಲ್‌ (ದಕ್ಷಿಣ ಕೊರಿಯಾ): ಈಗ ಜನರಿಗೆ ಕರೊನಾ ವೈರಸ್‌ ಮೇಲೆ ಯಾವ ರೀತಿಯ ಹೆದರಿಕೆ ಎಂದರೆ ಹಣವನ್ನು ಮುಟ್ಟಲು ಕೂಡ ಹಿಂದೇಟು ಹಾಕುತ್ತಿದ್ದಾರೆ. ಹಣ ಕಂಡರೆ ಹೆಣನೂ ಬಾಯಿ ಬಿಡುತ್ತದೆ ಎನ್ನುವ ಗಾದೆಮಾತನ್ನು ಈ ಕರೊನಾ ಸುಳ್ಳು ಮಾಡಿರುವ ಕೆಲವು ಘಟನೆಗಳು ಇತ್ತೀಚೆಗೆ ನಡೆದಿವೆ. ರಸ್ತೆಯ ಮೇಲೆ ಬಿದ್ದಿರುವ ಕಂತೆ ಕಂತೆ ನೋಟುಗಳನ್ನು ಎತ್ತಿಕೊಳ್ಳದ ಜನ ಅದರ ಬಗ್ಗೆ ಪೊಲೀಸರಿಗೆ ದೂರು ನೀಡಿರುವುದು ಅಲ್ಲಲ್ಲಿ ವರದಿಯಾಗಿದೆ. ಇದು ಒಂದೆಡೆಯಾದರೆ, ದಕ್ಷಿಣ ಕೊರಿಯಾದ ಸಿಯಾಲ್‌ನ ಇಯೋಮ್‌ ದಂಪತಿ ಮಾತ್ರ … Continue reading ನೋಟ್‌ ಮೇಲಿನ ವೈರಸ್‌ ಹೋಗಿಸಲು ಈ ದಂಪತಿ ಏನ್‌ ಮಾಡಿದ್ರು ನೋಡಿ…!