‘ನನ್ನ ಬಳಿ ಬಗೆಬಗೆ ತಿಂಡಿ ಇವೆ… ಬೇಗ ಬೇಗ ಆರ್ಡರ್‌ ಮಾಡಿ…’ ಸೈಕಲ್‌ ಏರಿ ಹೊರಟ ಸೋನು ಸೂದ್‌

ಮುಂಬೈ: ಕಳೆದ ವರ್ಷದ ಲಾಕ್‌ಡೌನ್‌ ಸಮಯದಿಂದ ಹಿಡಿದು ಈ ಒಂದೂವರೆ ವರ್ಷದಲ್ಲಿ ಸಹಾಯ ಹಸ್ತ ಚಾಚಿರುವವರ ಪೈಕಿ ಸಾಕಷ್ಟು ಹೆಸರು ಮಾಡಿರುವವರಲ್ಲಿ ಬಾಲಿವುಡ್‌ ನಟ ಸೋನು ಸೂದ್‌ ಕೂಡ ಒಬ್ಬರು. ಇದಾಗಲೇ ಹಲವಾರು ಮಂದಿಗೆ ತಮ್ಮ ಕೈಲಾದ ಸೇವೆ ಮಾಡುತ್ತಾ ದಿನವೂ ಸುದ್ದಿಯಾಗುತ್ತಿರುವ ಸೋನು ಇದೀಗ ತಮಾಷೆಗೆ ವಿಡಿಯೋ ಒಂದನ್ನು ಶೇರ್‌ ಮಾಡಿಕೊಂಡು ಮತ್ತೆ ಸುದ್ದಿಯಾಗಿದ್ದಾರೆ. ಇದೀಗ ಅವರು ಡೆಲಿವರಿ ಬಾಯ್‌ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಇದರ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಅವರು, … Continue reading ‘ನನ್ನ ಬಳಿ ಬಗೆಬಗೆ ತಿಂಡಿ ಇವೆ… ಬೇಗ ಬೇಗ ಆರ್ಡರ್‌ ಮಾಡಿ…’ ಸೈಕಲ್‌ ಏರಿ ಹೊರಟ ಸೋನು ಸೂದ್‌