ಎರಡು ಗಂಟೆ ವಿಚಾರಣೆ ಬಳಿಕ ‘ಇಂದಿಗೆ ಸಾಕು’ ಎಂದ ಸೋನಿಯಾ: ಇ.ಡಿಯಿಂದ ಬಿಡುಗಡೆ

ನವದೆಹಲಿ: ನ್ಯಾಷನಲ್​ ಹೆರಾಲ್ಡ್​ ಪತ್ರಿಕೆಯ ಕೋಟ್ಯಂತರ ರೂಪಾಯಿಗಳ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಯಲಯದ (ಇ.ಡಿ) ಮುಂದೆ ಕೊನೆಗೂ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು ಬೆಳಗ್ಗೆ ಹಾಜರು ಆದರು. ಈ ಹಿಂದೆ, ಇ.ಡಿ ಹಾಜರಾಗುವಂತೆ ನೋಟಿಸ್​ ಜಾರಿ ಮಾಡಿದ ತಕ್ಷಣವೇ ಸೋನಿಯಾ ಅವರಿಗೆ ಕರೊನಾ ಸೋಂಕು ಕಾಣಿಸಿಕೊಂಡಿತ್ತು. ನಂತರ ವಿಚಾರಣೆಗೆ ಬರುವಂತೆ ಮತ್ತೊಮ್ಮೆ ಇಡಿ ನಿರ್ದೇಶಿಸಿದ ನಂತರ ಕೋವಿಡ್​ ತೀವ್ರ ಸ್ವರೂಪ ಪಡೆದು ಸೋನಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲವು ದಿನಗಳ ನಂತರ ಶ್ವಾಸನಾಳ … Continue reading ಎರಡು ಗಂಟೆ ವಿಚಾರಣೆ ಬಳಿಕ ‘ಇಂದಿಗೆ ಸಾಕು’ ಎಂದ ಸೋನಿಯಾ: ಇ.ಡಿಯಿಂದ ಬಿಡುಗಡೆ