ಮೈ, ಬಟ್ಟೆ ಸುಡಲಿವೆ ಸೋಪ್‌, ಡಿಟರ್ಜೆಂಟ್‌: ಬೆಲೆ ಏರಿಸಿದ ಹಿಂದೂಸ್ತಾನ್‌ ಯುನಿಲಿವರ್‌- ಗ್ರಾಹಕರಿಗೆ ಬರೆ

ನವದೆಹಲಿ: ಸೋಪ್‌ ಮತ್ತು ಡಿಟರ್ಜೆಂಟ್‌ ಮಾರಾಟದಲ್ಲಿ ಸಿಂಹಪಾಲು ಹೊಂದಿರುವ ಗ್ರಾಹಕ ಸರಕುಗಳ ದೈತ್ಯ, ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ ಇವುಗಳ ಬೆಲೆಯನ್ನು ಹೆಚ್ಚು ಮಾಡಿದೆ. ಕಳೆದ ತಿಂಗಳಷ್ಟೇ ಬೆಲೆ ಏರಿಸಿದ್ದ ಈ ಸಂಸ್ಥೆ, ಈಗ ಪುನಃ ಬೆಲೆ ಏರಿಕೆ ಮಾಡಿದ್ದು, ಗ್ರಾಹಕರಿಗೆ ಬರೆ ಬಿದ್ದಂತಾಗಿದೆ. ಲಾಂಡ್ರಿ ಮತ್ತು ದೇಹ-ಶುದ್ಧೀಕರಣ ವಿಭಾಗಗಳಲ್ಲಿನ ತನ್ನ ಉತ್ಪನ್ನಗಳ ಬೆಲೆಗಳನ್ನು ಇದು ಹೆಚ್ಚಿಸಿರುವ ಕಾರಣ, ಸರ್ಫ್‌ ಎಕ್ಸೆಲ್‌, ಲೈಫ್‌ಬಾಯ್‌, ರಿನ್‌, ವ್ಹೀಲ್‌ ಸೇರಿದಂತೆ ಹಲವು ಸೋಪು ಹಾಗೂ ಸೋಪಿನ ಪೌಡರ್‌ಗಳ ಬೆಲೆ ಏರುಮುಖವಾಗಿದೆ. ಕಳೆದ … Continue reading ಮೈ, ಬಟ್ಟೆ ಸುಡಲಿವೆ ಸೋಪ್‌, ಡಿಟರ್ಜೆಂಟ್‌: ಬೆಲೆ ಏರಿಸಿದ ಹಿಂದೂಸ್ತಾನ್‌ ಯುನಿಲಿವರ್‌- ಗ್ರಾಹಕರಿಗೆ ಬರೆ