VIDEO: ಹಾವನ್ನು ಮೈಮೇಲೆ ಬಿಟ್ಕೊಂಡು ಹಾಡು ಹೇಳಿದ ಗಾಯಕಿ: ಕೆನ್ನೆಗೆ ‘ಮುತ್ತಿಟ್ಟು’ ಬೆಚ್ಚಿಬೀಳಿಸಿದ ಉರಗ

ವಾಷಿಂಗ್ಟನ್: ಆಲ್ಬಂ ಒಂದರ ಚಿತ್ರೀಕರಣದ ವೇಳೆ ಹಾವು ಹಿಡಿದುಕೊಂಡು ಹಾಡು ಹೇಳುವ ಸಾಹಸ ಮಾಡಿದ್ದ ಗಾಯಕಿಯೊಬ್ಬಳಿಗೆ ಆ ಹಾವು ಕಚ್ಚಿರುವ ಘಟನೆ ನಡೆದಿದೆ. ಅಮೆರಿಕದ ಗಾಯಕಿ ಮೇಟಾ ಅವರಿಗೆ ಹಾವು ಕಚ್ಚಿದ್ದು, ಆಕೆ ಭಯದಿಂದ ಚೀರಿದ್ದಾಳೆ. ಇದರ ವಿಡಿಯೋ ಇದೀಗ ವೈರಲ್ ಆಗಿದೆ. 21 ವರ್ಷದ ಗಾಯಕಿ ಮೇಟಾ ಹಾವನ್ನು ತನ್ನ ಮೈಮೇಲೆ ಬಿಟ್ಟುಕೊಂಡು ವಿಭಿನ್ನವಾಗಿ ಚಿತ್ರೀಕರಣ ಮಾಡಲು ಹೋಗಿದ್ದಳು. ಆಕೆ ಒಂದು ಹಾವನ್ನು ಹಿಡಿದುಕೊಂಡು ಹಾಡು ಹೇಳುತ್ತಿದ್ದಾಗ, ಆಕೆಯ ಸಹಾಯಕ ಇನ್ನೊಂದು ಹಾವನ್ನು ಕೊಡಲು ಹೋಗಿದ್ದಾನೆ. … Continue reading VIDEO: ಹಾವನ್ನು ಮೈಮೇಲೆ ಬಿಟ್ಕೊಂಡು ಹಾಡು ಹೇಳಿದ ಗಾಯಕಿ: ಕೆನ್ನೆಗೆ ‘ಮುತ್ತಿಟ್ಟು’ ಬೆಚ್ಚಿಬೀಳಿಸಿದ ಉರಗ