ಪೊಲೀಸ್‌ ಅಂಕಲ್‌ ನಾನು ಶಾಲೆಗೆ ಹೋಗಲ್ಲ… ಆ ದಾರಿಯಲ್ಲಿ ಬಂದು ನೋಡಿ… ಪುಟಾಣಿಯಿಂದ ಹೀಗೊಂದು ಕಂಪ್ಲೇಂಟ್‌!

ಚಿತ್ತೂರು (ಆಂಧ್ರಪ್ರದೇಶ): ಅಂಕಲ್‌ ಅಂಕಲ್‌ ನಾನು ಶಾಲೆಗೆ ಹೋಗಲ್ಲ. ರಸ್ತೆ ಸರಿಯಿಲ್ಲ. ಶಾಲೆಗೆ ಹೋಗುವ ದಾರಿಯಲ್ಲಿ ಜೆಸಿಬಿಯಿಂದ ಅಗೆಯಲಾಗಿದೆ. ಟ್ರ್ಯಾಕ್ಟರ್​ಗಳನ್ನು ನಿಲ್ಲಿಸಿ ರಸ್ತೆ ಅಡ್ಡಗಟ್ಟಲಾಗಿದೆ. ನೀವು ಬಂದು ಅದನ್ನು ಸರಿಪಡಿಸಿ’..! ‌‌ ಹೀಗೊಂದು 6 ವರ್ಷದ ಪುಟಾಣಿಯೊಬ್ಬ ಪೊಲೀಸರಲ್ಲಿ ದೂರು ಸಲ್ಲಿಸಿರುವ ಘಟನೆ ಚಿತ್ತೂರು ಜಿಲ್ಲೆಯ ಪಲಮೇರ್​ನಲ್ಲಿ ನಡೆದಿದೆ. ಇಲ್ಲಿಯ ಆದರ್ಶ ಶಾಲೆಯ ಬಳಿ ನಡೆಯುತ್ತಿರುವ ಕಾಮಗಾರಿಯಿಂದಾಗಿ ತನಗೆ ಶಾಲೆಗೆ ಹೋಗಲು ಮತ್ತು ಬರಲು ಕಿರಿಕಿರಿಯುಂಟಾಗಿದೆ. ಟ್ರಾಫಿಕ್​ ಸಮಸ್ಯೆಯನ್ನು ಬಗೆಹರಿಸಿಕೊಡಬೇಕು. ಈಗಲೇ ಎಲ್ಲಾ ಪೊಲೀಸರು ಸ್ಥಳಕ್ಕೆ ಬರಬೇಕು … Continue reading ಪೊಲೀಸ್‌ ಅಂಕಲ್‌ ನಾನು ಶಾಲೆಗೆ ಹೋಗಲ್ಲ… ಆ ದಾರಿಯಲ್ಲಿ ಬಂದು ನೋಡಿ… ಪುಟಾಣಿಯಿಂದ ಹೀಗೊಂದು ಕಂಪ್ಲೇಂಟ್‌!