ವಸತಿ ರಹಿತರಿಗೆ ಗುಡ್‌ನ್ಯೂಸ್: 1.97 ಲಕ್ಷ ನಿವೇಶನ ಹಂಚಿಕೆಗೆ ರೆಡಿಯಾಯ್ತು 6 ಸಾವಿರ ಎಕರೆ

ಬೆಂಗಳೂರು: ರಾಜ್ಯಾದ್ಯಂತ ವಸತಿ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ಅಗತ್ಯ ಭೂಮಿ ಸಿದ್ಧವಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ವಿಧಾನಸಭೆಯಲ್ಲಿ ಹೇಳಿದರು. ಪ್ರಶ್ನೋತ್ತರ ವೇಳೆ ನಾಗಠಾಣ ಶಾಸಕ ದೇವಾನಂದ್ ಪುಲ್‌ಸಿಂಗ್ ಚವಾಣ್ ಅವರು ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಸಚಿವರು, ಒಟ್ಟಾರೆ 6 ಸಾವಿರ ಎಕರೆ ಭೂಮಿ ನಿವೇಶನ ಹಂಚಿಕೆಗಾಗಿಯೇ ರಾಜೀವ್ ಗಾಂಧಿ ವಸತಿ ನಿಗಮದ ಬಳಿ ಇದೆ. ತಮ್ಮ ತಮ್ಮ ಕ್ಷೇತ್ರದಲ್ಲಿ ನಿವೇಶನ ಹಂಚಿಕೆ ಭೂಮಿ ಗುರುತಿಸುವಂತೆ ಈಗಾಗಲೇ ಎಲ್ಲ ಶಾಸಕರಿಗೆ ಪತ್ರ ಬರೆದಿದ್ದಾಗಿಯೂ ತಿಳಿಸಿದರು. ನಗರ … Continue reading ವಸತಿ ರಹಿತರಿಗೆ ಗುಡ್‌ನ್ಯೂಸ್: 1.97 ಲಕ್ಷ ನಿವೇಶನ ಹಂಚಿಕೆಗೆ ರೆಡಿಯಾಯ್ತು 6 ಸಾವಿರ ಎಕರೆ