ತಂಗಿಯ ಮದುವೆಗೆ ಮೃತಪಟ್ಟ ತಂದೆಯನ್ನು ಕರೆತಂದ ಅಕ್ಕ- ಸಹೋದರಿ ಪ್ರೀತಿಗೆ ವಿವಾಹ ಮಂಟಪದಲ್ಲಿ ಕಣ್ಣೀರಧಾರೆ

ಚೆನ್ನೈ: ಮದುವೆಯಂಥ ಸಂಭ್ರಮದ ಕ್ಷಣದಲ್ಲಿ ಅಪ್ಪ- ಅಮ್ಮನ ಪಾತ್ರ ಬಹುಮುಖ್ಯ. ಅದರಲ್ಲಿಯೂ ಮದುಮಗಳಿಗೆ ಈ ಸಂದರ್ಭದಲ್ಲಿ ಪಾಲಕರಿಗಿಂತ ಮಿಗಿಲಾದ ಗಿಫ್ಟ್​ ಬೇರೊಂದಿಲ್ಲ. ಆದರೆ ಅದೆಷ್ಟೋ ಮದುಮಕ್ಕಳಿಗೆ ಈ ಭಾಗ್ಯ ಸಿಗುವುದೇ ಇಲ್ಲ. ಅದಕ್ಕೆ ಕಾರಣ, ಮದುವೆಗೆ ಮುನ್ನವೇ ಅಪ್ಪನನ್ನೋ ಇಲ್ಲವೇ ಅಮ್ಮನನ್ನೋ ಕಳೆದುಕೊಂಡುಬಿಟ್ಟಿರುತ್ತಾರೆ. ಅಪ್ಪ-ಅಮ್ಮನ ಉಪಸ್ಥಿತಿಯಿಲ್ಲದ ಮದುವೆಯನ್ನು ಜೀರ್ಣಿಸಿಕೊಳ್ಳುವುದು ಹೆಣ್ಣುಮಕ್ಕಳಿಗಂತೂ ನುಂಗಲಾಗದ ತುತ್ತೇ. ಆದರೆ ಇಲ್ಲೊಂದು ಅಪರೂಪದ ಮದುವೆ ನಡೆದಿದ್ದು, ಅದೀಗ ಭಾರಿ ಸುದ್ದಿ ಮಾಡಿದೆ. ಇದಕ್ಕೆ ಕಾರಣ, ತಂಗಿಯ ಮೇಲೆ ಅಕ್ಕನಿಗಿರುವ ಪ್ರೀತಿ. ಅದೇನೆಂದರೆ ಮೃತಪಟ್ಟ … Continue reading ತಂಗಿಯ ಮದುವೆಗೆ ಮೃತಪಟ್ಟ ತಂದೆಯನ್ನು ಕರೆತಂದ ಅಕ್ಕ- ಸಹೋದರಿ ಪ್ರೀತಿಗೆ ವಿವಾಹ ಮಂಟಪದಲ್ಲಿ ಕಣ್ಣೀರಧಾರೆ