ವಧು-ವರರಿಗಾಗಿ ಬೆಳ್ಳಿ ಶೂಷ್‌, ಬೆಲ್ಟ್​, ಪರ್ಸ್: ಖರೀದಿ ಮಾಡಲು ಯುವಕ-ಯುವತಿಯರ ನೂಕು ನುಗ್ಗಲು!

ಜೋಧಪುರ (ರಾಜಸ್ಥಾನ): ಕರೊನಾದಿಂದಾಗಿ ಆರ್ಥಿಕವಾಗಿ ಹಿಂಜರಿತವಾಗಿದೆ, ಜನರು ಬಡವರಾಗಿರುವುದು ಒಂದೆಡೆಯಾದರೆ, ಚಿನ್ನಾಭರಣಗಳ ಅಂಗಡಿಯನ್ನು ನೋಡಿದರೆ, ನಿಜಕ್ಕೂ ಹೀಗಾಗಿದ್ದು ಹೌದಾ ಎನ್ನುವಂತ ಪರಿಸ್ಥಿತಿ ಇನ್ನೊಂದೆಡೆ. ಚಿನ್ನ, ಬೆಳ್ಳಿಯ ಬೆಲೆಗಳು ದಿನೇ ದಿನೇ ಏರುತ್ತಿದ್ದರೂ ಅದನ್ನುಕೊಳ್ಳುವವರ ಸಂಖ್ಯೆಯೂ ಅದೇ ರೀತಿ ಏರುತ್ತಲೇ ಇದೆ ಎನ್ನುತ್ತದೆ ಅಂಕಿಅಂಶ. ಅದಕ್ಕೊಂದು ಉದಾಹರಣೆ ರಾಜಸ್ಥಾನದ ಜೋಧಪುರ. ಇಲ್ಲಿಯ ವ್ಯಾಪಾರಿಯೊಬ್ಬರು ವಧು- ವರರಿಗಾಗಿ ಬೆಳ್ಳಿಯಿಂದ ತಯಾರಿಸಿರುವ ಶೂಸ್‌, ಪರ್ಸ್‌, ಬೆಲ್ಟ್‌ಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಜೋಧಪುರ ಎಂದರೆ ಇದು ಅದ್ಧೂರಿ ಮದುವೆಗಳ ತಾಣ. ಇದೇ ಕಾರಣಕ್ಕೆ ಇಲ್ಲಿ … Continue reading ವಧು-ವರರಿಗಾಗಿ ಬೆಳ್ಳಿ ಶೂಷ್‌, ಬೆಲ್ಟ್​, ಪರ್ಸ್: ಖರೀದಿ ಮಾಡಲು ಯುವಕ-ಯುವತಿಯರ ನೂಕು ನುಗ್ಗಲು!