ಡಿಜಿಪಿಯ ಆದೇಶವನ್ನೇ ಉಲ್ಲಂಘಿಸಿ ಪಿಎಫ್​ಐ ಮೇಲಿನ 1600 ಕೇಸ್​ ವಾಪಸ್​ ಮಾಡಿದ್ದ ಸಿದ್ದರಾಮಯ್ಯ?

ಬೆಂಗಳೂರು: ಭಾರತವನ್ನು ಭಯೋತ್ಪಾದನಾ ದೇಶವನ್ನಾಗಿ, ಹಲವಾರು ಗಣ್ಯರ ಹತ್ಯೆ ಮಾಡುವುದೂ ಸೇರಿದಂತೆ ಭಾರತದಲ್ಲಿ ಉಗ್ರ ಚಟುವಟಿಕೆಗಳನ್ನು ನಡೆಸಲು ಉದ್ದೇಶಿಸಿರುವ ಅತ್ಯಂತ ಗಂಭೀರ ಆರೋಪ ಹೊತ್ತ ಪಾಪುಲರ್​ ಫ್ರಂಟ್​ ಆಫ್​ ಇಂಡಿಯಾ (ಪಿಎಫ್ಐ) ಸೇರಿದಂತೆ ಅದರ 8 ಅಂಗಸಂಸ್ಥೆಗಳನ್ನು ಕೇಂದ್ರ ಸರ್ಕಾರ ಇದಾಗಲೇ ನಿಷೇಧಿಸಿದೆ. ಈ ಸಂಘಟನೆಗಳ ವಿರುದ್ಧ ಭಯಾನಕ ಸಾಕ್ಷ್ಯಾಧಾರಗಳು ತನಿಖಾಧಿಕಾರಿಗಳಿಗೆ ಸಿಗುತ್ತಿರುವ ನಡುವೆಯೇ ಸಚಿವ ಆರ್​. ಅಶೋಕ್​ ಸ್ಫೋಟಕ ಮಾಹಿತಿಯೊಂದನ್ನು ಇಂದು ಹೇಳಿದ್ದಾರೆ. ಅದೇನೆಂದರೆ, ಪೊಲೀಸ್ ಮಹಾನಿರ್ದೇಶಕರ (ಡಿಜಿಪಿ) ಆದೇಶವನ್ನೇ ಉಲ್ಲಂಘಿಸಿ, ಅವರ ಮಾತಿಗೂ ಕಿಮ್ಮತ್ತು … Continue reading ಡಿಜಿಪಿಯ ಆದೇಶವನ್ನೇ ಉಲ್ಲಂಘಿಸಿ ಪಿಎಫ್​ಐ ಮೇಲಿನ 1600 ಕೇಸ್​ ವಾಪಸ್​ ಮಾಡಿದ್ದ ಸಿದ್ದರಾಮಯ್ಯ?