ಮಾಲ್ ಒಳಗೆ ನುಗ್ಗಿ ಗುಂಡಿನ ದಾಳಿ- ಓರ್ವ ಗ್ರಾಹಕನ ಸಾವು, ಕೆಲವರಿಗೆ ಗಂಭೀರ ಗಾಯ
ಗ್ರ್ಯಾಂಡ್ಚೌಟೆ (ಅಮೆರಿಕ): ಮಾಲ್ ಒಳಗೆ ಬಂದೂಕು ಸಹಿತ ನುಗ್ಗಿದ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ ಭಯಾನಕ ಘಟನೆ ಉತ್ತರ ವಿಸ್ಕಾನ್‌ಸಿನ್ ನಗರದ ಮಾಲ್‌ವೊಂದರಲ್ಲಿ ನಡೆದಿದೆ. ಅಪರಿಚಿತ ವ್ಯಕ್ತಿಯೊಬ್ಬ ಈ ಕೃತ್ಯ ಎಸಗಿದ್ದಾನೆ. ಮಾಲ್ ಒಳಗೆ ಇರುವ ಗ್ರಾಹಕನೊಬ್ಬ ಮೃತಪಟ್ಟಿದ್ದು, ಕೆಲವರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಗ್ರ್ಯಾಂಡ್ಚೌಟೆ ಎನ್ನುವ ಸ್ಥಳದಲ್ಲಿ ಫಾಕ್ಸ್ ರಿವರ್ ಎಂಬ ಮಾಲ್ ಇದೆ. ಈ ಮಾಲ್ಗೆ ಸಂಜೆ ನುಗ್ಗಿದ ಬಂದೂಕುಧಾರಿ ಈ ಕೃತ್ಯ ಎಸಗಿದ್ದಾನೆ, ಗುಂಡು ಹಾರಿಸುತ್ತಿದ್ದಂತೆಯೇ ಮಾಲ್ಗೆ ಬಂದಿದ್ದ ಜನರು ಚೆಲ್ಲಾಪಿಲ್ಲಿಯಾಗಿ ಓಡಿಹೋಗಿದ್ದಾರೆ. … Continue reading ಮಾಲ್ ಒಳಗೆ ನುಗ್ಗಿ ಗುಂಡಿನ ದಾಳಿ- ಓರ್ವ ಗ್ರಾಹಕನ ಸಾವು, ಕೆಲವರಿಗೆ ಗಂಭೀರ ಗಾಯ
Copy and paste this URL into your WordPress site to embed
Copy and paste this code into your site to embed