ಮೊದಲ ರಾತ್ರಿ ಆಸೆಯಿಂದ ಪತ್ನಿಯ ಸಮೀಪ ಬಂದವನಿಗೆ ಕಾದಿತ್ತು ಶಾಕ್‌! ಆಕೆಯ ಹೊಟ್ಟೆಯಲ್ಲಿದ್ವು ಅವಳಿ ಮಕ್ಕಳು

ಮೀರತ್‌ (ಉತ್ತರ ಪ್ರದೇಶ): ಮದುವೆಯಾದ ಮೊದಲ ರಾತ್ರಿ ಬಹಳ ಕನಸು ಹೊತ್ತು ಪತ್ನಿಯ ಸಮೀಪ ಬಂದ ಪತಿಯೊಬ್ಬನಿಗೆ ಆಕೆ ಮೊದಲೇ ಗರ್ಭಿಣಿ ಎಂದು ತಿಳಿದರೆ ಹೇಗಿರುತ್ತೆ ಪರಿಸ್ಥಿತಿ ಊಹಿಸಿ! ಅಂಥದ್ದೇ ಒಂದು ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದ್ದು, ಇದೀಗ ಈ ವಿಷಯ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ. ಮೀರತ್‌ನ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿರುವ ರಾಜುವಿಗೆ ಪಕ್ಕದ ಊರಿನ ಯುವತಿ ರಾಧಾ (ಇಬ್ಬರ ನಿಜವಾದ ಹೆಸರನ್ನು ಪೊಲೀಸರು ಬಹಿರಂಗಪಡಿಸಲಿಲ್ಲ) ಜತೆ ಮದುವೆ ಮಾಡಲಾಗಿತ್ತು. ಆದರೆ ಅದಾಗಲೇ ಯುವತಿಗೆ ಬೇರೊಬ್ಬನ … Continue reading ಮೊದಲ ರಾತ್ರಿ ಆಸೆಯಿಂದ ಪತ್ನಿಯ ಸಮೀಪ ಬಂದವನಿಗೆ ಕಾದಿತ್ತು ಶಾಕ್‌! ಆಕೆಯ ಹೊಟ್ಟೆಯಲ್ಲಿದ್ವು ಅವಳಿ ಮಕ್ಕಳು