ಯಶವಂತಪುರ- ಶಿವಮೊಗ್ಗ ನಡುವೆ ನೂತನ ರೈಲು: ಎಲ್ಲೆಲ್ಲಿ, ಎಷ್ಟು ಹೊತ್ತಿಗೆ ನಿಲುಗಡೆ? ಇಲ್ಲಿದೆ ಡಿಟೇಲ್ಸ್‌

ಬೆಂಗಳೂರು: ಬೆಂಗಳೂರಿನ ಯಶವಂತಪುರ ಹಾಗೂ ಶಿವಮೊಗ್ಗ ನಡುವೆ ಆಗಸ್ಟ್​ 10ರಿಂದ ನೈರುತ್ಯ ರೈಲ್ವೆ ಬೆಂಗಳೂರು ವಿಭಾಗವು ಹೊಸದೊಂದು ರೈಲು ಸಂಚಾರ ಆರಂಭಿಸಲಿದೆ. ನಿತ್ಯವೂ ಈ ರೈಲು ಯಶವಂತಪುರ-ಶಿವಮೊಗ್ಗ ನಡುವೆ ಸಂಚಾರ ನಡೆಸಲಿದ್ದು, ಈ ಕುರಿತು ರೈಲ್ವೆ ಇಲಾಖೆ ಟ್ವೀಟ್​ ಮೂಲಕ ಮಾಹಿತಿ ನೀಡಿದೆ. ರೈಲಿನ ಸಂಖ್ಯೆ 07357/07358. ಇದು ಯಶವಂತಪುರ-ಶಿವಮೊಗ್ಗ ಟೌನ್-ಯಶವಂತಪುರ ನಡುವೆ ಪ್ರತಿನಿತ್ಯ ಸಂಚಾರ ನಡೆಸಲಿದ್ದು, ಆಗಸ್ಟ್ 10 ರಿಂದ ಕಾರ್ಯಾರಂಭ ಮಾಡಲಿದೆ ಎಂದು ಇಲಾಖೆ ಹೇಳಿದೆ. ಎಲ್ಲೆಲ್ಲಿ ನಿಲುಗಡೆ: ಯಶವಂತಪುರದಿಂದ ಹೊರಡುವ ರೈಲು ತುಮಕೂರು, … Continue reading ಯಶವಂತಪುರ- ಶಿವಮೊಗ್ಗ ನಡುವೆ ನೂತನ ರೈಲು: ಎಲ್ಲೆಲ್ಲಿ, ಎಷ್ಟು ಹೊತ್ತಿಗೆ ನಿಲುಗಡೆ? ಇಲ್ಲಿದೆ ಡಿಟೇಲ್ಸ್‌