ಎಸ್‌ಎಸ್‌ಎಲ್‌ಸಿ ಆಗಿದೆಯಾ? ಜಿಲ್ಲಾ ಕೋರ್ಟ್‌ನಲ್ಲಿವೆ ಜಾರಿಕಾರರ ಹುದ್ದೆ: 40 ಸಾವಿರ ರೂ.ಸಂಬಳದ ಜತೆ ಇತರ ಭತ್ಯೆ

 ಶಿವಮೊಗ್ಗ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರ ಕಚೇರಿಯಲ್ಲಿ 7 ಪ್ರಾಸೆಸ್ ಜಾರಿಕಾರ (ಪ್ರಾಸೆಸ್ ಸರ್ವರ್) ಹುದ್ದೆಗೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಆನ್​ಲೈನ್ ಅರ್ಜಿ ಆಹ್ವಾನಿಸಲಾಗಿದೆ. 7 ಹುದ್ದೆಗಳಲ್ಲಿ ಸಾಮಾನ್ಯವರ್ಗದ ಅಭ್ಯರ್ಥಿಗೆ 3 ಸ್ಥಾನ, ಎಸ್ಸಿಗೆ 1, ಪ್ರವರ್ಗ 2ಎಗೆ 1, ಪ್ರವರ್ಗ 2ಬಿಗೆ 1, ಪ್ರವರ್ಗ 3ಬಿಗೆ 1 ಸ್ಥಾನ ಮೀಸಲಿರಿಸಲಾಗಿದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಕನಿಷ್ಠ 18 ವರ್ಷ, … Continue reading ಎಸ್‌ಎಸ್‌ಎಲ್‌ಸಿ ಆಗಿದೆಯಾ? ಜಿಲ್ಲಾ ಕೋರ್ಟ್‌ನಲ್ಲಿವೆ ಜಾರಿಕಾರರ ಹುದ್ದೆ: 40 ಸಾವಿರ ರೂ.ಸಂಬಳದ ಜತೆ ಇತರ ಭತ್ಯೆ