ಮೋದಿ, ದೀದಿಗೆ ಬಾಂಗ್ಲಾ ಪ್ರಧಾನಿ ನೀಡಿದ್ರು 2.600 ಕೆಜಿ ಮಾವಿನ ಹಣ್ಣು! ಗಡಿ ದಾಟಿದ 260 ಬಾಕ್ಸ್‌

ಢಾಕಾ: ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ 2,600 ಕೆ.ಜಿ ಮಾವಿನ ಹಣ್ಣುಗಳನ್ನು ಕಳುಹಿಸಿದ್ದಾರೆ. ಹರಿಬಾಂಗ ತಳಿಯ ಮಾವಿನ ಹಣ್ಣುಗಳನ್ನು 260 ಪೆಟ್ಟಿಗೆಯಲ್ಲಿ ಹೊತ್ತ ಟ್ರಕ್‌ ಭಾರತದ ಗಡಿಯೊಳಕ್ಕೆ ಬಂದಿದೆ. ಬಾಂಗ್ಲಾದೇಶದ ರಂಗ್‌ಪುರ್‌ ಜಿಲ್ಲೆಯಲ್ಲಿ ವಿಶೇಷವಾಗಿ ಬೆಳೆದ ಮಾವಿನ ಹಣ್ಣಿನ ತಳಿ ಇದಾಗಿದೆ. ಎರಡೂ ದೇಶಗಳ ನಡುವಿನ ಬಾಂಧ್ಯವದ ಸಂಕೇತವಾಗಿ ಇದನ್ನು ಕಳುಹಿಸಲಾಗಿದೆ ಎಂದು ಬಾಂಗ್ಲಾ ಪ್ರಧಾನಿ ಹೇಳಿದ್ದಾರೆ. ದುಂಡುದುಂಡಾಗಿರುವ ಹರಿಬಾಂಗ ಮಾವಿನ … Continue reading ಮೋದಿ, ದೀದಿಗೆ ಬಾಂಗ್ಲಾ ಪ್ರಧಾನಿ ನೀಡಿದ್ರು 2.600 ಕೆಜಿ ಮಾವಿನ ಹಣ್ಣು! ಗಡಿ ದಾಟಿದ 260 ಬಾಕ್ಸ್‌