ಲಸಿಕೆ ವಧುವಿಗೆ ಲಸಿಕೆ ವರ: ಮ್ಯಾಟ್ರಿಮೋನಿ ಕಾಲಮ್‌ ನೋಡಿ ತಬ್ಬಿಬ್ಬಾದ ಸಂಸದ ಶಶಿ ತರೂರ್‌!

ನವದೆಹಲಿ: ನಾನು ಎರಡೂ ಡೋಸ್‌ ಲಸಿಕೆ ಹಾಕಿಸಿಕೊಂಡಿದ್ದೇನೆ. ನನಗೆ ವರ ಕೂಡ ಎರಡೂ ಡೋಸ್‌ ಹಾಕಿಕೊಂಡವ ಬೇಕು ಎಂದು ಯುವತಿಯೊಬ್ಬಳು ಮ್ಯಾಟ್ರಿಮೋನಿ ಕಾಲಮ್‌ನಲ್ಲಿ ಜಾಹೀರಾತು ನೀಡಿದ್ದಾಳೆ. ’ವರ ಬೇಕಾಗಿದ್ದಾನೆ’ ಎಂಬ ಕಾಲಮ್‌ ಅಡಿಯಲ್ಲಿ ತನ್ನ ಬಗ್ಗೆ ಹೇಳಿಕೊಂಡಿರುವ ವಧು, ತನಗೆ ಯಾವ ರೀತಿಯ ವರ ಬೇಕಾಗಿದ್ದಾನೆ ಎಂಬಲ್ಲಿ ಲಸಿಕೆಯ ಬಗ್ಗೆ ವಿವರಿಸಿದ್ದಾಳೆ. ಕಳೆದ ಜೂನ್‌ 4 ರ ಪತ್ರಿಕೆಯೊಂದರಲ್ಲಿ ಈ ಜಾಹೀರಾತು ಪ್ರಕಟವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದು ಭಾರಿ ವೈರಲ್‌ ಆಗಿದೆ. ‘ನಾನು ಸ್ವಯಂ ಉದ್ಯೋಗಿ. ರೋಮನ್ … Continue reading ಲಸಿಕೆ ವಧುವಿಗೆ ಲಸಿಕೆ ವರ: ಮ್ಯಾಟ್ರಿಮೋನಿ ಕಾಲಮ್‌ ನೋಡಿ ತಬ್ಬಿಬ್ಬಾದ ಸಂಸದ ಶಶಿ ತರೂರ್‌!