ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿರೋ ಶಾರುಖ್​ ಟ್ವೀಟ್​; ಏನಿದು ‘ಎಸ್‌ಆರ್‌ಕೆ ಪ್ಲಸ್’?

ಮುಂಬೈ: ಮಗ ಆರ್ಯನ್​ ಖಾನ್​ ಡ್ರಗ್ಸ್​ ಕೇಸ್​ನಲ್ಲಿ ಸಿಕ್ಕಿಬಿದ್ದ ನಂತರ ಸ್ವಲ್ಪ ಕುಗ್ಗಿದ್ದ ನಟ ಶಾರುಖ್​ ಖಾನ್​, ಈಗ ಮತ್ತೆ ಪ್ರಚಾರಕ್ಕೆ ಬಂದಿದ್ದಾರೆ. ಹಲವಾರು ಜಾಹೀರಾತುಗಳಲ್ಲಿ ಪುನಃ ಕಾಣಿಸಿಕೊಳ್ಳುತ್ತಿರುವ “ಬಾದ್​ಶಾಹ್​’ ಈಗ ಒಟಿಟಿ ಜಗತ್ತಿಗೆ ಕಾಲಿರಿಸಿದ್ದಾರೆ. ಈ ಹಿಂದೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್​ನ ಜಾಹಿರಾತುಗಳಲ್ಲಿ ಶಾರುಖ್ ಕಾಣಿಸಿಕೊಂಡಿದ್ದರು. ಆಗ ಇವರು ಒಟಿಟಿಗೆ ಪದಾರ್ಪಣೆ ಮಾಡಲಿದ್ದಾರೆ ಎನ್ನಲಾಗಿತ್ತು. ಆದರ ಬಳಿಕ ಕೆಲವು ಕಾರಣಗಳಿಂದ ಆ ಯೋಜನೆ ಕೈಬಿಡಲಾಯಿತು. ಈಗ ಸ್ವಂತವಾಗಿ ಒಟಿಟಿ ತೆರೆಯಲು ಹೊರಟಿದ್ದು, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ಗೆ … Continue reading ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿರೋ ಶಾರುಖ್​ ಟ್ವೀಟ್​; ಏನಿದು ‘ಎಸ್‌ಆರ್‌ಕೆ ಪ್ಲಸ್’?