ಆರನೇ ಪತ್ನಿ ಸೆಕ್ಸ್‌ಗೆ ಒಪ್ಪಲಿಲ್ಲ ಎಂದು ಏಳನೇ ವಧುವಿಗಾಗಿ ಹುಡುಕಾಡುತ್ತಿದ್ದಾನೆ ಈ ವೃದ್ಧ!

ಸೂರತ್‌: ಗುಜರಾತ್‌ನ ಆಯುಬ್‌ಖಾನ್‌ ಎನ್ನುವ 63 ವರ್ಷದ ವ್ಯಕ್ತಿಯೊಬ್ಬ ಏಳನೇ ಮದುವೆಯಾಗಲು ರೆಡಿಯಾಗಿದ್ದು, ಮದುಮಗಳಿಗಾಗಿ ಹುಡುಕಾಟ ನಡೆಸಿದ್ದಾನೆ. ಇದಕ್ಕೆ ಕಾರಣ ಈತನ ಆರನೇ ಪತ್ನಿ ಸೆಕ್ಸ್‌ಗೆ ನಿರಾಕರಿಸಿದ್ದಾಳೆ ಎಂದು! ಇಂಥದ್ದೊಂದು ವಿಲಕ್ಷಣ ಘಟನೆ ನಡೆದಿರುವುದು ಗುಜರಾತ್‌ನ ಸೂರತ್‌ನಲ್ಲಿ. ಈತ ತನಗಿಂತ 21 ವರ್ಷ ಚಿಕ್ಕವಳಾಗಿದ್ದ ಮಹಿಳೆಯನ್ನು ಆರನೇ ಮದುವೆಯಾಗಿದ್ದ. ಪತಿಯನ್ನು ಕಳೆದುಕೊಂಡಿದ್ದ ಮಹಿಳೆಗೆ ಆಶ್ರಯ ನೀಡುವುದಾಗಿ ಭರವಸೆ ನೀಡಿ ಆಕೆಯನ್ನು ಮದುವೆಯಾಗಿದ್ದ ಅಯುಬ್‌. ಆದರೆ ಮದುವೆಯ ಸಮಯದಲ್ಲಿ ತನಗೆ ಈಗಾಗಲೇ ಐವರು ಪತ್ನಿಯರು ಇರುವ ವಿಷಯವನ್ನು ಮುಚ್ಚಿಟ್ಟಿದ್ದ. … Continue reading ಆರನೇ ಪತ್ನಿ ಸೆಕ್ಸ್‌ಗೆ ಒಪ್ಪಲಿಲ್ಲ ಎಂದು ಏಳನೇ ವಧುವಿಗಾಗಿ ಹುಡುಕಾಡುತ್ತಿದ್ದಾನೆ ಈ ವೃದ್ಧ!