ಏಳೇಳು ದಾಖಲೆಗಳ ಸರದಾರ ಯೋಗಿ ಆದಿತ್ಯನಾಥ: 37 ವರ್ಷಗಳಲ್ಲಿ ಅಧಿಕಾರ ಉಳಿಸಿಕೊಂಡ ಮೊದಲ ಸಿಎಂ

ನವದೆಹಲಿ: ಉತ್ತರ ಪ್ರದೇಶದಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಹಾಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮತ್ತೊಮ್ಮೆ ಗದ್ದುಗೆ ಏರಲು ತಯಾರಿ ನಡೆಸಿದ್ದಾರೆ. ಇದರ ಬೆನ್ನಲ್ಲೇ ಆದಿತ್ಯನಾಥ ಅವರು ಏಳು ದಾಖಲೆಗಳನ್ನು ತಮ್ಮ ತೆಕ್ಕಗೆ ಹಾಕಿಕೊಂಡಿದ್ದಾರೆ. ಏನಿವು ಏಳು ದಾಖಲೆಗಳು? 1) ಉತ್ತರ ಪ್ರದೇಶದ ಮೊದಲ ವಿಧಾನಸಭೆ ಮೇ 20, 1952ರಂದು ರಚನೆಯಾಯಿತು. ಈ 70 ವರ್ಷಗಳಲ್ಲಿ ರಾಜ್ಯವು 21 ಮುಖ್ಯಮಂತ್ರಿಗಳನ್ನು ಕಂಡಿದೆ. ಯೋಗಿ ಆದಿತ್ಯನಾಥ ಅವರು 70 ವರ್ಷಗಳ ಉತ್ತರ ಪ್ರದೇಶ ಚುನಾವಣಾ ಇತಿಹಾಸದಲ್ಲಿ ಐದು ವರ್ಷಗಳ … Continue reading ಏಳೇಳು ದಾಖಲೆಗಳ ಸರದಾರ ಯೋಗಿ ಆದಿತ್ಯನಾಥ: 37 ವರ್ಷಗಳಲ್ಲಿ ಅಧಿಕಾರ ಉಳಿಸಿಕೊಂಡ ಮೊದಲ ಸಿಎಂ