ಅವನೂ ಬೇಡ… ಅವಳೂ ಬೇಡ… ಎಂದು ತನ್ನನ್ನು ತಾನೇ ಮದುವೆಯಾಗಿ ಹನಿಮೂನ್​ಗೂ ರೆಡಿಯಾದ ಯುವತಿ!

ಗಾಂಧಿನಗರ (ಗುಜರಾತ್​): ಪುರುಷರು ಪುರುಷನನ್ನು, ಮಹಿಳೆ ಮಹಿಳೆಯನ್ನೇ ಮದುವೆಯಾಗುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಲೇ ಇದ್ದು, ಆ ಬಗ್ಗೆ ವರದಿಯಾಗುತ್ತಲೇ ಇದೆ. ಆದರೆ ಇಲ್ಲೊಂದು ವಿಚಿತ್ರ ಪ್ರಕರಣದಲ್ಲಿ, ಯುವಕನೂ ಬೇಡ, ಯುವತಿಯೂ ಬೇಡ ಎಂದ 24 ವರ್ಷದ ಯುವತಿಯೊಬ್ಬಳು ತನ್ನನ್ನೇ ತಾನು ಮದುವೆಯಾಗಲಿದ್ದಾಳೆ. ಸಾಲದು ಎಂಬುದಕ್ಕೆ ಹನಿಮೂನ್​ಗೆ ಕೂಡ ಹೋಗುವುದಾಗಿ ಹೇಳಿದ್ದಾಳೆ. ಗುಜರಾತ್‍ನ ವಡೋದರದ ಖಾಸಗಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಷಮಾ ಈಗ ತನ್ನನ್ನು ತಾನು ಮದುವೆಯಾಗಲು ಮುಹೂರ್ತ ಫಿಕ್ಸ್​ ಮಾಡಿಕೊಂಡಿದ್ದಾಳೆ. ಜೂನ್ 11 ರಂದು ಈಕೆಯ ಮದುವೆ, … Continue reading ಅವನೂ ಬೇಡ… ಅವಳೂ ಬೇಡ… ಎಂದು ತನ್ನನ್ನು ತಾನೇ ಮದುವೆಯಾಗಿ ಹನಿಮೂನ್​ಗೂ ರೆಡಿಯಾದ ಯುವತಿ!