ಎರಡನೇ ಡೋಸ್‌ ಪಡೆದರೂ ಕರೊನಾ ವೈರಸ್‌ಗೆ ಖ್ಯಾತ ಸರ್ಜನ್‌ ಬಲಿ!

ನವದೆಹಲಿ: ಈಗ ಎಲ್ಲೆಡೆ ಲಸಿಕೆ ಅಭಿಯಾನ ಶುರುವಾಗಿದೆ. ಕರೊನಾ ಲಸಿಕೆಯ ಎರಡು ಡೋಸ್‌ ಹಾಕಿಸಿಕೊಂಡರೆ ಸೋಂಕು ತಗಲುವ ಸಾಧ್ಯತೆ ತೀರಾ ಕಡಿಮೆ ಎಂದೇ ಹೇಳಲಾಗುತ್ತಿದೆ. ಆದ್ದರಿಂದ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಆದರೆ ಇದರ ನಡುವೆಯೇ ಆತಂಕದ ವರದಿಯೊಂದಿ ದೆಹಲಿಯಿಂದ ಬಂದಿದೆ. ಅದೇನೆಂದರೆ ಎರಡೂ ಲಸಿಕೆ ಪಡೆದ ಖ್ಯಾತ ಸರ್ಜನ್‌ ಒಬ್ಬರು ಕರೊನಾ ವೈರಸ್‌ಗೆ ಬಲಿಯಾಗಿದ್ದಾರೆ. ಕರೊನಾ ಸೋಂಕಿಗೆ ಒಳಗಾಗಿದ್ದ ಡಾ. ಅನಿಲ್ ಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಅವರು ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಡಾ, ಅನಿಲ‌ … Continue reading ಎರಡನೇ ಡೋಸ್‌ ಪಡೆದರೂ ಕರೊನಾ ವೈರಸ್‌ಗೆ ಖ್ಯಾತ ಸರ್ಜನ್‌ ಬಲಿ!