ಚಿನ್ನದುರೈ ವೆಡ್ಸ್​ ಶ್ವೇತಾ- ಮದುಮಕ್ಕಳನ್ನು ಆಶೀರ್ವದಿಸಲು ನೀರಿನೊಳಕ್ಕೆ ಧುಮುಕಿ…!

ಚೆನ್ನೈ: ತಮ್ಮ ಮದುವೆಯನ್ನು ಎಲ್ಲರೂ ಸದಾ ನೆನಪಿಟ್ಟುಕೊಳ್ಳಬೇಕು ಎನ್ನುವ ಕಾರಣದಿಂದ ಚೆನ್ನೈನ ಜೋಡಿಯೊಂದು ನೀರಿನಾಳಕ್ಕೆ ಹೋಗಿ ವಿಶೇಷ ರೀತಿಯಲ್ಲಿ ಮದುವೆಯಾಗಿದ್ದಾರೆ. ವಿದೇಶಗಳಲ್ಲಿ ಕೆಲವು ಜೋಡಿಗಳು ಆಕಾಶದ ಮೇಲೆ, ಸರ್ಕಸ್​ ಮಾಡುತ್ತಾ, ಸ್ಕೂಬಾ ಡೈವಿಂಗ್​ ಮೂಲಕ ಮದುವೆಯಾಗಿದ್ದು ವರದಿಯಾಗಿವೆ. ಆದರೆ ಚೆನ್ನೈನ ಜೋಡಿ ಕೂಡ ಇಂಥದ್ದೊಂದು ಸಾಹಸಕ್ಕೆ ಕೈಹಾಕಿ ಮದುವೆಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಸುಮಾರು 60 ಅಡಿಯಷ್ಟು ನೀರಿನ ಆಳಕ್ಕೆ ಹೋಗಿ ಈ ಜೋಡಿ ಮದುವೆಯಾಗಿದೆ. ಅಂದ ಹಾಗೆ ಈ ಜೋಡಿಯ ಹೆಸರು ವಿ ಚಿನ್ನದುರೈ ಮತ್ತು ಎಸ್ … Continue reading ಚಿನ್ನದುರೈ ವೆಡ್ಸ್​ ಶ್ವೇತಾ- ಮದುಮಕ್ಕಳನ್ನು ಆಶೀರ್ವದಿಸಲು ನೀರಿನೊಳಕ್ಕೆ ಧುಮುಕಿ…!