ವಿಜ್ಞಾನ ಲೋಕಕ್ಕೇ ಸವಾಲ್‌ ಎಸೆದ ಈ ಜೀವಿಗಳು! ಮಂಜುಗಡ್ಡೆಯ 3 ಸಾವಿರ ಅಡಿಯಲ್ಲಿ ಬೆಚ್ಚಗೆ ಕುಳಿತಿದ್ವು…

ಅಂಟಾರ್ಟಿಕಾ: ಮನುಷ್ಯನಿಗೆ ನಿಲುಕದ್ದು ಈ ಪ್ರಕೃತಿಯಲ್ಲಿ ಅವೆಷ್ಟೋ ಘಟನೆಗಳು ಇವೆ. ವಿಜ್ಞಾನಿಗಳು ಏನೆಲ್ಲಾ ಸಾಧನೆ, ಸಂಶೋಧನೆ ಮಾಡಿದರೂ ಪ್ರಕೃತಿಯ ವಿಸ್ಮಯ ಲೋಕದ ಎದುರು ಮನುಷ್ಯ ಕುಬ್ಜನೇ. ಅಗೆದಷ್ಟೂ, ಬಗೆದಷ್ಟೂ ಚಿತ್ರ- ವಿಚಿತ್ರ ಎನಿಸುವಂಥ ಸಂಗತಿಗಳು ಕಾಣಸಿಗುವುದು ಉಂಟು. ಅಂಥದ್ದೇ ಒಂದು ವಿಸ್ಮಯ ಇದೀಗ ಮಂಜುಗಡ್ಡೆಯ ಮೂರು ಸಾವಿರ ಅಡಿಯ ಒಳಗಡೆ ನಡೆದಿದೆ. ಇಷ್ಟೇ ಆದರೆ ಪರವಾಗಿರಲಿಲ್ಲ. ಆದರೆ ಜೀವಿಗಳು ವಾಸಿಸಲು ಯೋಗ್ಯವೇ ಅಲ್ಲ ಎಂದುಕೊಂಡಿರುವ ಅಂಟಾರ್ಟಿಕಾದಲ್ಲಿ, ಅದೂ ಸುಮಾರು 3 ಸಾವಿರ ಅಡಿಗಳಷ್ಟು ಆಳದಲ್ಲಿ ಜೀವಿಗಳು ಇರುವುದು … Continue reading ವಿಜ್ಞಾನ ಲೋಕಕ್ಕೇ ಸವಾಲ್‌ ಎಸೆದ ಈ ಜೀವಿಗಳು! ಮಂಜುಗಡ್ಡೆಯ 3 ಸಾವಿರ ಅಡಿಯಲ್ಲಿ ಬೆಚ್ಚಗೆ ಕುಳಿತಿದ್ವು…