ಶಾಲೆಗಳು ತೆರೆಯುವುದು ಗ್ಯಾರೆಂಟಿ- ಸೂಚನೆ ನೀಡಿದ ಶಿಕ್ಷಣ ಸಚಿವ: ನಾಳೆನೇ ಆರಂಭಿಸಿ ಎಂದ ಬಾಲಕ!

ಹಾಸನ: ಇದಾಗಲೇ 9ನೇ ತರಗತಿಯಿಂದ ಪದವಿಯವರೆಗೆ ಭೌತಿಕ ತರಗತಿಗಳು ಆರಂಭವಾಗಿವೆ. ಆನ್‌ಲೈನ್‌ ಜತೆಗೆ ಭೌತಿಕ ತರಗತಿಗಳನ್ನೂ ಶುರು ಮಾಡಲಾಗಿದೆ. ಇದೀಗ 1ರಿಂದ 8ನೇ ತರಗತಿಯವರೆಗೆ ಶಾಲೆಗಳು ಓಪನ್‌ ಆಗುತ್ತದೆಯೋ ಇಲ್ಲವೋ ಎಂಬ ಬಗ್ಗೆ ಚರ್ಚೆ ನಡೆಯುತ್ತಿದ್ದು, ಈ ಕುರಿತು ಅಧಿಕೃತವಾಗಿ ಆದೇಶ ಇಂದು ಹೊರಬೀಳುವ ಸಾಧ್ಯತೆ ಇದೆ. ಆದರೆ ಇದರ ನಡುವೆಯೇ, ಶಿಕ್ಷಣ ಸಚಿವ ಬಿ.ನಾಗೇಶ್ ಹಾಸನದ ಅರಸೀಕೆರೆಯಲ್ಲಿ ಶಾಲೆಗಳನ್ನು ತೆರೆಯುವುದು ಖಚಿತ ಎಂದು ಸೂಚನೆ ನೀಡಿದ್ದಾರೆ. ಅರಸೀಕೆರೆಯಲ್ಲಿ ಮಾತನಾಡಿದ ಸಚಿವರು, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಇಂದು ಚರ್ಚೆ … Continue reading ಶಾಲೆಗಳು ತೆರೆಯುವುದು ಗ್ಯಾರೆಂಟಿ- ಸೂಚನೆ ನೀಡಿದ ಶಿಕ್ಷಣ ಸಚಿವ: ನಾಳೆನೇ ಆರಂಭಿಸಿ ಎಂದ ಬಾಲಕ!