ಸಾಲದ ಇಎಂಐಯಿಂದ 2 ವರ್ಷ ಮುಕ್ತಿಗೆ ನೀವೂ ಅರ್ಹರಾ? ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಫುಲ್​ ಡಿಟೇಲ್ಸ್​

ನವದೆಹಲಿ: ಕರೊನಾ ಬಿಕ್ಕಟ್ಟು ಹಾಗೂ ಅದರ ನಂತರ ಉಂಟಾದ ಲಾಕ್​ಡೌನ್​ ಹಿನ್ನೆಲೆಯಲ್ಲಿ ಅವೆಷ್ಟೋ ವ್ಯವಹಾರಗಳು ನಿಂತು ಹೋಗಿವೆ. ಇದೇ ಕಾರಣಕ್ಕೆ ಬ್ಯಾಂಕ್​ಗಳಿಂದ ತೆಗೆದುಕೊಂಡಿರುವ ವಿವಿಧ ಸಾಲಗಳ ಇಎಂಐ ಕಟ್ಟಲಾಗದೇ ತೊಂದರೆ ಅನುಭವಿಸುತ್ತಿದ್ದಾರೆ. ಗೃಹ, ಶಿಕ್ಷಣ, ವಾಹನ ಅಥವಾ ವೈಯಕ್ತಿಕ ಸಾಲಗಳು ಈ ವ್ಯಾಪ್ತಿಗೆ ಬರುತ್ತವೆ. ಅಂಥವರು ಇನ್ನೆರಡು ವರ್ಷಗಳವರೆಗೆ ಇಎಂಐ ಕಟ್ಟಬೇಕಿಲ್ಲ. ಎರಡು ವರ್ಷಗಳ ನಂತರ ಇಎಂಐ ಮುಂದುವರೆಸಬೇಕು ಎಂದು ನಿನ್ನೆಯಷ್ಟೇ ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾ ಹೇಳಿದೆ. ಆದರೆ ಸ್ಟೇಟ್​ ಬ್ಯಾಂಕ್​ ಈ ಕುರಿತು ಕೆಲವೊಂದು … Continue reading ಸಾಲದ ಇಎಂಐಯಿಂದ 2 ವರ್ಷ ಮುಕ್ತಿಗೆ ನೀವೂ ಅರ್ಹರಾ? ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಫುಲ್​ ಡಿಟೇಲ್ಸ್​