ಮುಂಬೈ ಬ್ಲಾಸ್ಟ್​ ಸಂಚುಕೋರ ಹಫೀಜ್​ ಜೈಲಲ್ಲೇ ಇಲ್ಲ! ಬಯಲಾಯ್ತು ಪಾಕ್​ ಬಣ್ಣ…

ನವದೆಹಲಿ: ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ 26/11ರ ಮುಂಬೈ ಬ್ಲಾಸ್ಟ್​ ಪ್ರಕರಣಕ್ಕೆ ನಿನ್ನೆಯಷ್ಟೇ 12 ವರ್ಷವಾಗಿದೆ. ಹಲವಾರು ಯೋಧರನ್ನು ಬಲಿ ಪಡೆದ ಈ ಬ್ಲಾಸ್ಟ್​ ಪ್ರಕರಣದ ಸಂಚುಕೋರ, ಎಲ್‌ಇಟಿ ಉಗ್ರ ಸಂಘಟನೆಯ ಸ್ಥಾಪಕ ಹಫೀಜ್​ ಸೈಯೀದ್​ ಹಫೀಜ್​ನನ್ನು ಪಾಕಿಸ್ತಾನವು ಜೈಲಿನಲ್ಲಿ ಇರಿಸಿದೆ ಎಂದೇ ನಂಬಲಾಗಿತ್ತು. ಆದರೆ ಇದೀಗ ಆತಂಕಕಾರಿ ವಿಷಯವನ್ನು ಗುಪ್ತಚರ ಇಲಾಖೆ ಬಹಿರಂಗಪಡಿಸಿದ್ದು, ಆತ ಜೈಲಿನಲ್ಲಿಯೇ ಇಲ್ಲ ಎಂದು ಹೇಳಿದೆ! 2019ರ ಜುಲೈಯಲ್ಲಿ ಹಫೀಜ್​ ಬಂಧನಕ್ಕೆ ಒಳಗಾಗಿದ್ದ. ಉಗ್ರರಿಗೆ ಹಣಕಾಸು ನೆರವು ನೀಡಿದ ಆರೋಪದಲ್ಲಿ ಆತನಿಗೆ 10 … Continue reading ಮುಂಬೈ ಬ್ಲಾಸ್ಟ್​ ಸಂಚುಕೋರ ಹಫೀಜ್​ ಜೈಲಲ್ಲೇ ಇಲ್ಲ! ಬಯಲಾಯ್ತು ಪಾಕ್​ ಬಣ್ಣ…