ಪ್ಲೀಸ್​​ ಬಟ್ಟೆ ಕೊಡಿಸಿ… ಸ್ವೀಟ್​ ಆದ್ರೂ ತರ್ಸಿಯಪ್ಪ… ಹೋಗ್ಲಿ ಬಿಡಿ… ಈ ಗ್ರೀಟಿಂಗ್ಸ್​ ಆದ್ರೂ ತಗೋಳಿ!

ಬೆಂಗಳೂರು: ಡ್ರಗ್ಸ್​ ಕೇಸ್​ನಲ್ಲಿ ಜೈಲುಪಾಲಾಗಿದ್ದು 50 ದಿನಗಳಿಗಿಂತಲೂ ಹೆಚ್ಚಿನ ಕಾಲ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿರುವ ನಟಿಯರಾದ ಸಂಜನಾ ಮತ್ತು ರಾಗಿಣಿಯರು ಜೈಲಿನಲ್ಲಿಯೇ ದಸರಾ ಆಚರಿಸಿದ್ದಾರೆ. ಇದೀಗ ದೀಪಾವಳಿಯನ್ನೂ ಜೈಲಿನಲ್ಲಿಯೇ ಆಚರಿಸದೇ ಬೇರೆ ದಾರಿಯೇ ಇಲ್ಲ. ನಿನ್ನೆಯಷ್ಟೇ ಜೈಲಿನಲ್ಲಿ ಹೊಸ ಬಟ್ಟೆ ಕೊಡಿಸಿ ಎಂದು ಗಲಾಟೆ ಮಾಡಿದ್ದರು ಎಂದು ವರದಿಯಾಗಿದೆ. ದೀಪಾವಳಿ ಎಂದರೆ ಸಿಹಿಯ ಹಬ್ಬ. ಕೊನೆಯ ಪಕ್ಷ ಸ್ವೀಟ್ಸ್​ ತರಿಸಿ ಎಂದು ರಗಳೆ ಮಾಡಿದ್ದ ನಟಿಯರನ್ನು ಶಾಂತಗೊಳಿಸಲು ಪೊಲೀಸರು ಸುಸ್ತಾಗಿ ಹೋದರು ಎನ್ನಲಾಗಿದೆ. ಮಾತ್ರವಲ್ಲದೇ ಈ … Continue reading ಪ್ಲೀಸ್​​ ಬಟ್ಟೆ ಕೊಡಿಸಿ… ಸ್ವೀಟ್​ ಆದ್ರೂ ತರ್ಸಿಯಪ್ಪ… ಹೋಗ್ಲಿ ಬಿಡಿ… ಈ ಗ್ರೀಟಿಂಗ್ಸ್​ ಆದ್ರೂ ತಗೋಳಿ!