ಇದೇ ತಿಂಗಳು ನನ್ನ ಮದುವೆ- ಎಲ್ಲರೂ ಬನ್ನಿ: ಸಂಜನಾ ಆಹ್ವಾನ; ಆದರಿದು ಬುದ್ಧಿವಂತರಿಗೆ ಮಾತ್ರ!

ಬೆಂಗಳೂರು: ಇತ್ತೀಚೆಗೆ ಭಾರಿ ಸುದ್ದಿಯಲ್ಲಿದ್ದ ನಟಿಯರ ಪೈಕಿ ಸಂಜನಾ ಗಲ್ರಾಣಿ ಕೂಡ ಒಬ್ಬರು. ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲುವಾಸವಾಗಿದ್ದು, ನಂತರ ಬಿಡುಗಡೆಹೊಂದಿರುವ ಈ ನಟಿಯ ಸುದ್ದಿ ಸದ್ಯ ತಣ್ಣಗಾಗಿತ್ತು. ದಿನನಿತ್ಯವೂ ಬಿಸಿಬಿಸಿ ಚರ್ಚೆಯಲ್ಲಿ ಇರುತ್ತಿದ್ದ ಸಂಜನಾ, ತಮ್ಮ ಸುದ್ದಿ ತಣ್ಣಗಾಗುತ್ತಿದ್ದಂತೆಯೇ ಈಗ ಮತ್ತೊಮ್ಮೆ ಸುದ್ದಿ ಮಾಡಿದ್ದಾರೆ. ಅದು ಅವರ ಮದುವೆಯ ವಿಷಯ! ಹಾಗೆಂದು ಇವರ ಮದುವೆಯ ವಿಷಯ ಇದಾಗಲೇ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆಯೆನ್ನಿ. ಈಕ ಮುಸ್ಲಿಂ ಯುವಕನನ್ನು ಮದುವೆಯಾಗಿದ್ದು, ಆ ಬಗ್ಗೆ ಇದಾಗಲೇ ಸಾಕಷ್ಟು ಫೋಟೋಗಳು ವೈರಲ್‌ … Continue reading ಇದೇ ತಿಂಗಳು ನನ್ನ ಮದುವೆ- ಎಲ್ಲರೂ ಬನ್ನಿ: ಸಂಜನಾ ಆಹ್ವಾನ; ಆದರಿದು ಬುದ್ಧಿವಂತರಿಗೆ ಮಾತ್ರ!