ಸಾವಿನ ಬಳಿಕವೂ ಹೀರೋ ಆಗಿಯೇ ಉಳಿದ ಸಂಚಾರಿ ವಿಜಯ್‌- 20 ದಿನಗಳಲ್ಲಿ 230 ಅಂಗಾಂಗ ದಾನ!

ಬೆಂಗಳೂರು: ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‌ ನಮ್ಮನ್ನು ಅಗಲಿ ಒಂದು ತಿಂಗಳಾಗಿದೆ. ಹಲವಾರು ಚಿತ್ರಗಳಲ್ಲಿ ಹೀರೋ ಪಾತ್ರಧಾರಿಯಾಗಿ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿರುವ ವಿಜಯ್‌ ಅವರು ಇದೀಗ ಸಾವಿನ ಬಳಿಕವೂ ಹೀರೋ ಆಗಿಯೇ ಉಳಿದಿದ್ದಾರೆ. ಇದಕ್ಕೆ ಕಾರಣ ಅವರು ಮಾಡಿರುವ ಅಂಗಾಂಗ ದಾನ. ಬೈಕ್‌ ಅಪಘಾತದಲ್ಲಿ ಬ್ರೇನ್ ಡೆಡ್ ಆಗಿದ್ದ ವಿಜಯ್ ಅಂಗಾಂಗಗಳನ್ನು ದಾನ ಮಾಡಿದ ಕುಟುಂಬಸ್ಥರ ನಿರ್ಧಾರದಿಂದಾಗಿ ಇಬ್ಬರು ದೃಷ್ಟಿ ಪಡೆದಿದ್ದಾರೆ. ಜೂನ್ 15ರಂದು ಸಂಚಾರಿ ವಿಜಯ್ ಮೃತಪಟ್ಟರು. ಅಂದು ಅವರ ಯಕೃತ್ತು (ಲಿವರ್), 2 … Continue reading ಸಾವಿನ ಬಳಿಕವೂ ಹೀರೋ ಆಗಿಯೇ ಉಳಿದ ಸಂಚಾರಿ ವಿಜಯ್‌- 20 ದಿನಗಳಲ್ಲಿ 230 ಅಂಗಾಂಗ ದಾನ!