ಚಾಕೊಲೇಟ್ ಪ್ರಿಯರಿಗೆ ಶಾಕ್​! ವಿಶ್ವದ ಅತಿದೊಡ್ಡ ಕಾರ್ಖಾನೆಯಲ್ಲಿ ​ಹಾನಿಕಾರಕ ಬ್ಯಾಕ್ಟೀರಿಯಾ ಪತ್ತೆ: ಫ್ಯಾಕ್ಟರಿ ಸ್ಥಗಿತ

ಬೆಲ್ಜಿಯಂ: ವಿಶ್ವದ ಅತಿ ದೊಡ್ಡ ಚಾಕೊಲೇಟ್ ಫ್ಯಾಕ್ಟರಿ ಎನಿಸಿರುವ ಬೆಲ್ಜಿಯಂನಲ್ಲಿರುವ ಬ್ಯಾರಿ ಕ್ಯಾಲೆಬಾಟ್ ಚಾಕೊಲೇಟ್​ ಕಾರ್ಖಾನೆಯಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಖಾನೆಯನ್ನು ಮುಚ್ಚಲಾಗಿದೆ. ಈ ಬ್ಯಾಕ್ಟೀರಿಯಾ ಅನ್ನು ಹಾನಿಕಾರಕ ಸಲ್ಮೊನೆಲ್ಲಾ ಎಂದು ಗುರುತಿಸಲಾಗಿದೆ, ಕಾರ್ಖಾನೆಯಲ್ಲಿ ಚಾಕೊಲೇಟ್​​ ಉತ್ಪಾದನೆಯನ್ನು ಸದ್ಯ ಸ್ಥಗಿತಗೊಳಿಸಲಾಗಿದೆ. ಇದು ವಿಶ್ವದಲ್ಲೇ ಅತ್ಯಂತ ದೊಡ್ಡ ಚಾಕೊಲೇಟ್​​ ಕಾರ್ಖಾನೆ ಎನಿಸಿದೆ. ಈ ಕಾರ್ಖಾನೆಯಿಂದ ವಿಶ್ವದ ಬಹುತೇಕ ಕಡೆಗಳಿಂದ ಚಾಕೊಲೇಟ್​ ರಫ್ತಾಗುತ್ತಿವೆ. ವಿಶ್ವದ ನಂ.1 ಚಾಕೊಲೇಟ್ ತಯಾರಿಕಾ ಕಂಪನಿ ಇದಾಗಿದ್ದು, 2020-2021 ಹಣಕಾಸು ವರ್ಷದಲ್ಲಿ 2 … Continue reading ಚಾಕೊಲೇಟ್ ಪ್ರಿಯರಿಗೆ ಶಾಕ್​! ವಿಶ್ವದ ಅತಿದೊಡ್ಡ ಕಾರ್ಖಾನೆಯಲ್ಲಿ ​ಹಾನಿಕಾರಕ ಬ್ಯಾಕ್ಟೀರಿಯಾ ಪತ್ತೆ: ಫ್ಯಾಕ್ಟರಿ ಸ್ಥಗಿತ