ಅವಿವಾಹಿತನೊಬ್ಬನ ಜತೆ ಸುದೀರ್ಘ ಸಂಬಂಧ ಹೊಂದಿದ್ದೇನೆ ಎಂದ ಸಲ್ಮಾನ್‌ ಖಾನ್‌ ಹೇಳಿದ್ದು ಈ ಹೆಸರು!

ನವದೆಹಲಿ: ಬಾಲಿವುಡ್‌ನ ಮೋಸ್ಟ್‌ ವಾಂಟೆಡ್‌ ಬ್ಯಾಚುಲರ್‌ಗಳಲ್ಲಿ ಒಬ್ಬರು ಸಲ್ಮಾನ್‌ ಖಾನ್‌. ವರ್ಷ 55 ಆದರೂ ಮದುವೆಯಾಗದೇ ಹಲವಾರು ಮಹಿಳಾ ಅಭಿಮಾನಿಗಳ ನಿದ್ದೆಗೆಡಿಸಿರುವ ಸಲ್ಮಾನ್‌, ಇದೀಗ ತಮ್ಮ ಸುದೀರ್ಘ ಸಂಬಂಧದ ಗುಟ್ಟನ್ನು ರಟ್ಟು ಮಾಡಿದ್ದಾರೆ. ಹಿಂದಿನ ಬಿಗ್ ಬಾಸ್ 15 ಅಕ್ಟೋಬರ್ 2 ರಿಂದ ಆರಂಭವಾಗಲಿದೆ. ಈ ಸಲದ ಥೀಮ್‌ ’ಜಂಗಲ್’. ಮಧ್ಯಪ್ರದೇಶದ ಪೆಂಚ್ ರಾಷ್ಟ್ರೀಯ ಶಿಬಿರದಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ಆರತಿ ಸಿಂಗ್ ಮತ್ತು ದೇಬೋಲೀನಾ ಭಟ್ಟಾಚಾಯರ್ಜಿ ಉಪಸ್ಥಿತಿಯಲ್ಲಿ ಷೋಗೆ ಚಾಲನೆ ನೀಡಲಾಗಿದ್ದು, ಇದರ ಕುರಿತಂತೆ … Continue reading ಅವಿವಾಹಿತನೊಬ್ಬನ ಜತೆ ಸುದೀರ್ಘ ಸಂಬಂಧ ಹೊಂದಿದ್ದೇನೆ ಎಂದ ಸಲ್ಮಾನ್‌ ಖಾನ್‌ ಹೇಳಿದ್ದು ಈ ಹೆಸರು!