ವಿಜ್ಞಾನ ವಿಷಯದಲ್ಲಿ ಪಿಯುಸಿಯಾದವರಿಗೆ ಸೈನಿಕ ಶಾಲೆಯಲ್ಲಿ ಹುದ್ದೆ: 81 ಸಾವಿರ ರೂ.ವರೆಗೆ ಸಂಬಳ

ರಕ್ಷಣಾ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಸೈನಿಕ್ ಸ್ಕೂಲ್ ಸೊಸೈಟಿಯ ಒಂದು ಭಾಗವಾಗಿರುವ ಮಣಿಪುರದ ಇಂಪಾಲ್​ನಲ್ಲಿರುವ ಸೈನಿಕ್ ಶಾಲೆಯಲ್ಲಿರುವ ಲ್ಯಾಬ್ ಅಸಿಸ್ಟೆಂಟ್ ಹಾಗೂ ಜನರಲ್ ಎಂಪ್ಲಾಯ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್​ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್​ಲೈನ್ ಅರ್ಜಿ ಸಲ್ಲಿಸಬಹುದು. ಒಟ್ಟು 16 ಸ್ಥಾನಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಎಸ್ಸಿಗೆ 3 ಸ್ಥಾನ, ಎಸ್ಟಿಗೆ 1, ಇತರ ಹಿಂದುಳಿದ ವರ್ಗಕ್ಕೆ 6, ಸಾಮಾನ್ಯವರ್ಗದ ಆಭ್ಯರ್ಥಿಗೆ 6 ಸ್ಥಾನ ಮೀಸಲಿರಿಸಲಾಗಿದೆ. ಶಾರ್ಟ್​ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ/ ಸ್ಕಿಲ್ ಪರೀಕ್ಷೆ … Continue reading ವಿಜ್ಞಾನ ವಿಷಯದಲ್ಲಿ ಪಿಯುಸಿಯಾದವರಿಗೆ ಸೈನಿಕ ಶಾಲೆಯಲ್ಲಿ ಹುದ್ದೆ: 81 ಸಾವಿರ ರೂ.ವರೆಗೆ ಸಂಬಳ