ಯುದ್ಧದ ನಡುವೆಯೇ ಭಾರತೀಯನ ಹೃದಯ ಕದ್ದ ರಷಿಯನ್‌ ಬೆಡಗಿ… ಫೋಟೋ ಕ್ಲಿಕ್ಕಿಸುತ್ತಲೇ ಶುರುವಾಯ್ತು ಲವ್‌…

ಇಂದೋರ್‌ (ಮಧ್ಯಪ್ರದೇಶ): ಅತ್ತ ರಷ್ಯಾ ಯೂಕ್ರೇನ್‌ ಮೇಲೆ ಘನಘೋರ ಯುದ್ಧ ನಡೆಸುತ್ತಿದೆ. ಸಹಸ್ರಾರು ಮಂದಿ ಪ್ರಾಣ ಕಳೆದುಕೊಂಡಿದ್ದರೆ, ತಾಯ್ನಾಡಿಗೆ ವಾಪಸಾಗಲು ಸಾಧ್ಯವಾಗದೇ ಎಷ್ಟೋ ಮಂದಿ ಪರಿತಪಿಸುತ್ತಿದ್ದಾರೆ. ಇವುಗಳ ನಡುವೆಯೇ ರಷಿಯನ್‌ ಯುವತಿಯೊಬ್ಬಳು ಭಾರತೀಯ ಯುವಕನನ್ನು ಮದುವೆಯಾಗಿ ಭಾರಿ ಸುದ್ದಿ ಮಾಡಿದ್ದಾಳೆ. ಮಧ್ಯಪ್ರದೇಶದ ಇಂದೋರ್​ನ ಸಪ್ತಶೃಂಗಿ ನಗರದ ನಿವಾಸಿ, ಹೈದರಾಬಾದ್‌ನಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿರುವ ಯುವಕ ರಿಷಿ ವರ್ಮಾ ಹಾಗೂ ರಷ್ಯಾದ ಲೀನಾ ಬಾರ್ಕೋಲ್ಟೆಸಿವ್‌ ಅವರ ವಿಭಿನ್ನ ಪ್ರೇಮ್‌ ಕಹಾನಿ. ರಷಿಯನ್‌ ಬೆಡಗಿಯ ಫೋಟೋ ಕ್ಲಿಕ್ಕಿಸುತ್ತಲೇ ಹೃದಯ ಕದ್ದ … Continue reading ಯುದ್ಧದ ನಡುವೆಯೇ ಭಾರತೀಯನ ಹೃದಯ ಕದ್ದ ರಷಿಯನ್‌ ಬೆಡಗಿ… ಫೋಟೋ ಕ್ಲಿಕ್ಕಿಸುತ್ತಲೇ ಶುರುವಾಯ್ತು ಲವ್‌…