ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡು ಮಗನನ್ನೇ ಮದುವೆಯಾಗಿ ಆತನ ಮಗುವನ್ನು ಹೆತ್ತಳೀ ತಾಯಿ!

ರಷ್ಯಾ: ರಷ್ಯಾದ ಪ್ರಸಿದ್ಧ ಬ್ಲಾಗರ್‌ ಆಗಿರುವ ಮರಿಯಾ ಬಾಲ್ಮಶೇವ್‌ ಎಂಬ ಮಹಿಳೆ ತನ್ನ ಮಲಮಗನನ್ನೇ ಮದುವೆಯಾಗಿ, ಆತನ ಮಗುವಿನ ತಾಯಿಯಾಗಿ ಸುದ್ದಿಯಲ್ಲಿದ್ದಾಳೆ! ಇಂಥದ್ದೊಂದು ಸುದ್ದಿ ಮಾಡಿರುವ ಮಹಿಳೆ ಎಂದರೆ 35 ವರ್ಷದ ಮರಿನಾ. ಈಕೆ ಅಲ್ಯಾಕ್ಸೆ ಶವ್ರೀನ್‌ ಎಂಬುವವರ ಜತೆ ಮದುವೆಯಾಗಿದ್ದಳು. ಅಲ್ಯಾಕ್ಸೆ ಅವರಿಗೆ ಮೊದಲ ಪತ್ನಿಯಿಂದ ವ್ಲಾದಿಮಿಯರ್‌ ವೋವಾ ಎಂಬ ಮಗ ಇದ್ದ. ಸಂಬಂಧದಲ್ಲಿ ಈ ವ್ಲಾದಿಮಿಯರ್‌ ಮರಿನಾಗೆ ತಾಯಿಯಾಗಬೇಕು. ಆದರೆ ಮರಿನಾ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡು ಯುವತಿಯಂತೆ ಕಾಣಿಸಿಕೊಂಡು ತನ್ನ 21 ವರ್ಷದ ಮಲಮಗನನ್ನೇ … Continue reading ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡು ಮಗನನ್ನೇ ಮದುವೆಯಾಗಿ ಆತನ ಮಗುವನ್ನು ಹೆತ್ತಳೀ ತಾಯಿ!