ಬಾಲಕಿಯ ಬ್ಯಾಂಕ್ ಖಾತೆಯಲ್ಲಿ ​₹10 ಕೋಟಿ! ಬ್ಯಾಲೆನ್ಸ್​ ಕೇಳಿ ಮೂರ್ಛೆ ಹೋದ ಅಮ್ಮ-ಮಗಳು

ಬಲ್ಲಿಯಾ (ಉತ್ತರಪ್ರದೇಶ): ಬ್ಯಾಂಕ್​ನಲ್ಲಿ ಬ್ಯಾಲೆನ್ಸೇ ಇಲ್ಲ ಎಂದು ಗೋಗರೆಯುವವರೇ ಎಲ್ಲಾ. ಆದರೆ 15 ವರ್ಷದ ಬಾಲಕಿಯೊಬ್ಬಳ ಬ್ಯಾಂಕ್​ನಲ್ಲಿ ದಿಢೀರ್​ 10 ಕೋಟಿ ರೂಪಾಯಿ ಕಾಣಿಸಿಕೊಂಡಿದ್ದು, ತನ್ನ ಬ್ಯಾಲೆನ್ಸ್​ ನೋಡಿ ಬಾಲಕಿಯೇ ಮೂರ್ಛೆ ಹೋಗಿದ್ದಾಳೆ! ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಸರೋಜಾ ಎಂಬ ಬಾಲಕಿಯ ಬ್ಯಾಂಕ್​ ಖಾತೆ ಇದೀಗ ಭಾರಿ ಸುದ್ದಿ ಮಾಡಿದ್ದು ತನಿಖೆ ಶುರುವಾಗಿದೆ. ಲಖನೌದ ಸುಮಾರು 16 ಕಿ.ಮೀ ದೂರದಲ್ಲಿರ್ವ ಬನ್ಸಿದ್ ಪಟ್ಟಣದಲ್ಲಿರುವ ಅಲಹಾಬಾದ್ ಬ್ಯಾಂಕಿನಲ್ಲಿ ಇರುವ ಖಾತೆಯಲ್ಲಿ ಈ ಘಟನೆ ನಡೆದಿದೆ. ಬ್ಯಾಂಕಿಗೆ ದುಡ್ಡು … Continue reading ಬಾಲಕಿಯ ಬ್ಯಾಂಕ್ ಖಾತೆಯಲ್ಲಿ ​₹10 ಕೋಟಿ! ಬ್ಯಾಲೆನ್ಸ್​ ಕೇಳಿ ಮೂರ್ಛೆ ಹೋದ ಅಮ್ಮ-ಮಗಳು