VIDEO: ಜೈಲಿನೊಳಗೇ ರೌಡಿಗಳ ಸ್ವರ್ಗ ಸುಖ… ಗುಂಡು… ತುಂಡು… ಮೋಜು, ಮಸ್ತಿ ವಿಡಿಯೋ ವೈರಲ್‌

ನವದೆಹಲಿ: ಜೈಲಿನಲ್ಲಿರುವ ಗಣ್ಯವ್ಯಕ್ತಿಗಳಿಗೆ, ರೌಡಿಗಳಿಗೆ ಇತರ ಸಾಮಾನ್ಯ ಕೈದಿಗಳಿಗಿಂತ ಭಿನ್ನವಾಗಿ ನೋಡುವುದು ಹೊಸ ಮಾತೇನಲ್ಲ. ಕಾನೂನು, ನಿಯಮ ಏನೇ ಇದ್ದರೂ, ಎಷ್ಟೇ ಖಡಕ್‌ ಅಧಿಕಾರಿಗಳು ಬಂದರೂ ಒಳಗಿಂದೊಳಗೆ ಇಂಥ ಐಷಾರಾಮಿ ಜೀವನದ ಸಕಲ ಸೌಕರ್ಯಗಳನ್ನು ಇಂಥವರಿಗೆ ನೀಡುವುದು ನಡೆದೇ ಇದೆ. ಇದೀಗ ಅಂಥದ್ದೇ ಒಂದು ವಿಡಿಯೋ ದೆಹಲಿಯ ಜೈಲೊಂದರಿಂದ ವೈರಲ್‌ ಆಗಿದೆ. ಕೊಲೆ ಆರೋಪದ ಹಿನ್ನೆಲೆಯಲ್ಲಿ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್‌ ನೀರಜ್ ಬವಾನಾ ಮತ್ತು ಆತನ ಸಹೋದರರಾದ ರಾಹುಲ್ ಕಲಾ ಮತ್ತು ನವೀನ್ ಬಾಲಿ ಲಾಕಪ್ ಒಳಗೆ ಕುಳಿತು … Continue reading VIDEO: ಜೈಲಿನೊಳಗೇ ರೌಡಿಗಳ ಸ್ವರ್ಗ ಸುಖ… ಗುಂಡು… ತುಂಡು… ಮೋಜು, ಮಸ್ತಿ ವಿಡಿಯೋ ವೈರಲ್‌